darshanarrest – Cini Shodha

darshan controversy: ನಡೆದಿದೆಯಾ ಬಡಪಾಯಿಗಳನ್ನು ಬಲಿಹಾಕೋ ಷಡ್ಯಂತ್ರ?
ಕನ್ನಡ ಚಿತ್ರರಂಗದ ಮಟ್ಟಿಗೆ ಸೂಪರ್ ಸ್ಟಾರ್ ಆಗಿ ಮೆರೆದವನು ಚಾಲೆಂಜಿಂಗ್ ಸ್ಟಾರ್ ದರ್ಶನ್. ಬಹುಶಃ ಇದುವರೆಗಿನ ಎಲ್ಲ ದಾಖಲೆಗಳನ್ನು ಹಿಂದಿಕ್ಕಿರೋ ದರ್ಶನ್, ದೊಡ್ಡ ಮಟ್ಟದಲ್ಲಿ ಅಭಿಮಾನಿ ಬಳಗವನ್ನು ಹೊಂದಿರುವಾತ. ತೀರಾ ಕಡುಗಷ್ಟದಿಂದ ಮೇಲೆದ್ದು ನಿಂತಿದ್ದ ಈತ ಒಂದು ಹಂತದಲ್ಲಿ ಸ್ಫೂರ್ತಿಯಾಗಿ ಕಾಣಿಸುತ್ತಿದ್ದದ್ದು ಸುಳ್ಳಲ್ಲ. ನಾಲಗೆಯ ಮೇಲೆ, ವರ್ತನೆಗಳ ಮೇಲೆ ನಿಗಾ ವಹಿಸಿದ್ದರೆ ಸರ್ವರಿಗೂ ಸಾರ್ವಕಾಲಿಕ ಸ್ಫೂರ್ತಿಯಾಗುವ ಎಲ್ಲ ಸಾಧ್ಯತೆಗಳೂ ಇದ್ದವು. ಆದರೆ, ಗೆಲುವು ಸಿಗುತ್ತಲೇ ಅಮರಿಕೊಳ್ಳುತ್ತಾ ಸಾಗಿದ ದುರಹಂಕಾರ, ಸಿಕ್ಕ ಸಿಕ್ಕಲ್ಲಿ ಮೇಯುವ ಬುದ್ಧಿ, ಸಾರ್ವಜನಿಕವಾಗಿಯೇ ಅಬ್ಬರಿಸಿ ಮೆರೆದಾಡೋ ದುಷ್ಟತನಗಳೆಲ್ಲವೂ ದರ್ಶನ್ ತಲುಪಿಕೊಂಡಿರುವ ಪ್ರಸ್ತುತ ಸ್ಥಿತಿಗೆ ಪ್ರಧಾನ ಕಾರಣವಾಗಿ ಗೋಚರಿಸುತ್ತವೆ.

ಸದ್ಯದ ಮಟ್ಟಿಗೆ ಹೇಳೋದಾದರೆ, ದರ್ಶನ್ ಅಕ್ಷರಶಃ ಅದುರಿ ಹೋಗಿದ್ದಾನೆ. ರೇಣುಕಾಸ್ವಾಮಿ ಕೊಲೆ ಕೇಸಿನಲ್ಲಿ ಮೊದಲ ಬಾರಿ ಜೈಲು ಪ್ರವೇಶಿಸಿದ ಘಳಿಗೆಗೂ, ಈವತ್ತಿನ ವಾತಾವರಣಕ್ಕೂ ಅಜಗಜಾಂತರ ವ್ಯತ್ಯಾಸಗಳಿದ್ದಾವೆ. ಕಾಸು ಚೆಲ್ಲುವ ಮೂಲಕ ಜೈಲೊಳಗೆ ವೈಭೋಗದಿಂದ ಬದುಕಿದ್ದ ದರ್ಶನ್ ಪಟಾಲಮ್ಮಿಗೆ ಹೆಜ್ಜೆ ಹೆಜ್ಜೆಗೂ ಆಘಾತಗಳು ಎದುರಾಗುತ್ತಿವೆ. ಇದೆಲ್ಲದರ ನಡುವೆಯೇ ಈ ಪ್ರಕರಣದ ಗಂಭೀರ ತಿರುವುಗಳ ಬಗ್ಗೆ, ಒಟ್ಟಾರೆ ಕೇಸಿನ ಸಾಧ್ಯಾಸಾಧ್ಯತೆಗಳ ಬಗ್ಗೆ ಕಾನೂನು ತಜ್ಞರುಗಳು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ದರ್ಶನ್‌ಗೆ ಜೀವಾವಧಿ ಶಿಕ್ಷೆ ಖಚಿತ. ಕೊಂಚ ಆಚೀಚೆ ಆದರೆ ಮರಣದಂಡನೆ ವಿಧಿಸಿದರೂ ಅಚ್ಚರಿಯೇನಿಲ್ಲ ಎಂಬುದು ಅವರೆಲ್ಲರ ಮಾತಿನ ಸಾರ.

ಯಾವ ಶಿಕ್ಷೆಯಾದರೂ ಕೂಡಾ ದರ್ಶನ್ ಬದುಕು ಹಡಾಲೆದ್ದು ಹೋಗುತ್ತೆ. ಈ ಕಾರಣದಿಂದಲೇ ಕಾನೂನಾತ್ಮಕವಾಗಿಯೇ ದರ್ಶನ್ ಪವಿತ್ರಾ ಗೌಡಳ ಸಮೇತ ನುಣುಚಿಕೊಂಡು, ಅಭಿಮಾನಕ್ಕೆ ಕಟ್ಟು ಬಿದ್ದು ಕೊಲೆ ಕೇಸಿನಲ್ಲಿ ಭಾಗಿಯಾದವರಿಗೆ ಖೆಡ್ಡ ತೋಡುವ ಪ್ರಯತ್ನಗಳು ನಡೆಯುತ್ತಿವೆಯಾ? ಹೀಗೊಂದು ಗುಮಾನಿ ದಟ್ಟವಾಗಿಯೇ ಹಬ್ಬಿಕೊಳ್ಳುತ್ತಿದೆ. ಇತ್ತ ಪವಿತ್ರಾಳ ಗೆಳತಿಯೋರ್ವಳು ಆಕೆ ತಪ್ಪೇ ಮಾಡಿಲ್ಲ ಎಂಬರ್ಥದಲ್ಲಿ ಪರ ವಹಿಸಿಕೊಂಡು ಮಾತಾಡುತ್ತಿದ್ದಾಳೆ. ಖುದ್ದು ಸುಪ್ರೀಂ ಕೋರ್ಟು ಬೇಲ್ ಕ್ಯಾನ್ಸಲ್ ಮಾಡೋ ಮುನ್ನ ಒಂದಿಡೀ ಅವಘಡಕ್ಕೆ ಪವಿತ್ರಾಳೇ ಮೂಲಕ ಕಾರಣ ಅಂತ ಛಾಟಿ ಬೀಸಿತ್ತು. ಹಾಗಿದ್ದರೂ ಈ ಹೆಂಗಸು ತನ್ನ ಗೆಳತಿ ಪವಿತ್ರ ಅಮಾಉಯಕಿ ಎಂಬರ್ಥದಲ್ಲಿ ಮಾತಾಡಿದ್ದಾಳೆ. ಅಂತೂ ಈ ಕೇಸಿನಲ್ಲಿ ದರ್ಶನ ಸೆಳೆತಕ್ಕೆ ಸಿಕ್ಕು ಭಾಗಿಯಾದವರನ್ನು ತಗುಲಿಸಿ ಪಾರಾಗುವ ಪ್ರಯತ್ನವೊಂದು ದಾಸನ ಕಡೆಯಿಂದ ನಡೆಯುತ್ತಿದೆಯಾ? ಇದಕ್ಕೆ ನಿಖರ ಉತ್ತರ ಸದ್ಯದಲ್ಲಿಯೇ ಸಿಗಲಿದೆ!

The post darshan controversy: ನಡೆದಿದೆಯಾ ಬಡಪಾಯಿಗಳನ್ನು ಬಲಿಹಾಕೋ ಷಡ್ಯಂತ್ರ? appeared first on Cini Shodha.

darshan case: ನಶೆಯೇರಿಸಿಕೊಂಡರೆ ದರ್ಶನ್ ಪಕ್ಕಾ ನಟೋರಿಯಸ್!
ದರ್ಶನ್ (renukaswamy murder case) ಪ್ರಕರಣ ದಿನ ಕಳೆದಂತೆಲ್ಲ ಮತ್ತಷ್ಟು ಜಟಿಲವಾಗುತ್ತಿದೆ. ಬಹುಶಃ ಪೊಲೀಸರು ಮೈಸೂರಿಂದ ದರ್ಶನ್ (darshan arrest) ನನ್ನು ಜೀಪಿಗೆ ತುಂಬಿಕೊಂಡು ಬಂದ ಘಳಿಗೆಯಲ್ಲಿ ಯಾರೆಂದರೆ ಯಾರೂ ಇಂಥಾ ಗಂಭೀರ ಘಳಿಗೆಗಳನ್ನು ಊಹಿಸಿರಲಿಲ್ಲ. ದರ್ಶನ್ (darshan thoogudeepa) ನಂಥಾದ್ದೇ ಪೊಗರು ತುಂಬಿಕೊಂಡಿರುವ ಎಳಸು ಕುನ್ನಿಗಳಂತ ಕೆಲ ಅಭಿಮಾನಿಗಳಂತೂ (d boss) ಬಾಸು ಅರ್ಧ ಗಂಟೆಯೊಳಗೆ ಮತ್ತೆ ವಾಪಾಸಾಗ್ತಾನೆಂಬಂಥಾ ಕಾನ್ಫಿಡೆನ್ಸಿನಲ್ಲಿದ್ದರು. ಆದರೆ, ಇಷ್ಟೂ ವರ್ಷಗಳ ಕಾಲ ದರ್ಶನ್ ನಡೆಸಿಕೊಂಡು ಬಂದಿದ್ದ ದೌಲತ್ತಿನ ಬಾಬತ್ತೆಲ್ಲವೂ ಈಗ ಒಂದೊಂದಾಗಿ ಆತನ ಬುಡಕ್ಕೇ ಗುಮ್ಮಲಾರಂಭಿಸಿವೆ. ಇದೆಲ್ಲವನ್ನ ನೋಡುತ್ತಿದ್ದರೆ, ತಿಪ್ಪರಲಾಗ ಹೊಡೆದರೂ ಇನ್ನಾರು ತಿಂಗಳು ಬಾಸು ಮಿಸುಕಾಡಲೂ ಸಾಧ್ಯವಾಗುವಂತಿಲ್ಲ!

ಈವತ್ತಿಗೆ ಬಲಿಪೀಠದಂಥಾ ಪಟ್ಟಣಗೆರೆ ಶೆಡ್ಡು ಅದೆಷ್ಟು ಫೇಮಸ್ ಆಗಿದೆಯೋ, ಅದನ್ನೂ ಮೀರಿಸುವಂತೆ ಎಲ್ಲರ ಚಿತ್ತ ಕೀಲಿಸಿರೋದು ಸ್ಟೋನಿ ಬ್ರೂಕ್ಸ್ ರೆಸ್ಟೋರಾಂಟಿನತ್ತ. ಅಷ್ಟಕ್ಕೂ ಈ ರೆಸ್ಟೋರಾಂಟ್ ಈ ಹಿಂದಿನಿಂದಲೂ ಭಾರೀ ಫೇಮಸ್ಸಾಗಿತ್ತು. ದೇಶದಲ್ಲೇ ಮೊದಲ ಸ್ಟ್ರೀಂ ರೆಸ್ಟೋರಾಂಟ್ ಎಂಬ ಹೆಗ್ಗಳಿಕೆಗೂ ಪಾತ್ರವಾಗಿತ್ತು. ಫಿಲಿಫೆನ್ಸ್ ನ ವಾಟರ್ ಫಾಲ್ ರೆಸ್ಟೋರೆಂಟಿನಿಂದ ಸ್ಫೂರ್ತಿ ಪಡೆದು ವಿನಯ್ ಇದನ್ನು ನಿರ್ಮಾಣ ಮಾಡಿದ್ದ. ಸಂಪೂರ್ಣವಾಗಿ ಕಾಡಿನಂತೆ ಭಾಸವಾಗುವ ಈ ರೆಸ್ಟೋರೆಂಟ್ ನಿಜಕ್ಕೂ ಅದ್ಭುತ. ಬೆಂಗಳೂರಿನಂಥಾ ಕಾಂಕ್ರಿಟ್ ಕಾಡಿನ ಮಟ್ಟಿಗೆ ಅದೊಂದು ಅಚ್ಚರಿಯೂ ಹೌದು. ಅಂಥಾದ್ದೊಂದು ಚೆಂದದ ರೆಸ್ಟೋರೆಂಟ್ ಕಟ್ಟಿದ್ದ ವಿನಯ್ ಈವತ್ತು ದರ್ಶನ್ ನೊಟ್ಟಿಗೆ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಕುಕ್ಕರುಗಾಲಿನಲ್ಲಿ ಕೂರುವಂತಾಗಿದೆ.

ಈ ಸ್ಟೋನಿ ಬ್ರೂಕ್ಸ್ ರೆಸ್ಟೋರೆಂಟಿನ ಬಗ್ಗೆ ಇಲ್ಲಿ ಪ್ರಧಾನವಾಗಿ ಪ್ರಸ್ತಾಪಿಸಲು ಕಾರಣವಿದೆ. ಇದರ ಮಾಲೀಕ ವಿನಯ್ ಸುತ್ತಾ ಹೈಫೈ ಮಂದಿಯ ಹಿಂಡಿದೆ. ಅದರಲ್ಲಿ ಉದ್ಯಮಿಗಳು, ರಾಜಕಾರಣಿಗಳ ಮಕ್ಕಳಿದ್ದಾರೆ. ಈಗೊಂದಷ್ಟು ವರ್ಷಗಳಿಂದ ದರ್ಶನ್ ಕೂಡಾ ಈ ರೆಸ್ಟೋರೆಂಟಿನ ಖಾಯಂ ಗಿರಾಕಿಯಾಗಿದ್ದ. ಇದರೊಳಗೆ ಡ್ರಗ್ಸ್ ವ್ಯಸನಗಳೂ ಸಾಂಘವಾಗಿ ನೆರವೇರುತ್ತಿದ್ದವಾ? ತನ್ನ ಹೈ ಫೈ ಗೆಣೆಕಾರರನ್ನು ಸಂತೃಪ್ತಗೊಳಿಸಲೋಸ್ಕರವೇ ತನ್ನ ರೆಸ್ಟೋರೆಂಟ್ ಅನ್ನು ವಿನಯ್ ಡ್ರಗ್ಸ್ ಅಡ್ಡೆಯಾಗಿಸಿದ್ದನಾ? ದರ್ಶನ್ ಯಾಕೆ ಪದೇ ಪದೆ ಅಲ್ಲಿಗೆ ವಿಸಿಟ್ಟು ಮಾಡುತ್ತಿದ್ದ? ಕಾಮಿಡಿ ನಟ ಚಿಕ್ಕಣ್ಣನಂಥಾ ಚೆಂಗಲು ಆಸಾಮಿಗಳು ಬರೀ ಬಾಟಲಿ ಖಾಲಿ ಮಾಡಿ ಬರುಉತ್ತಿದ್ದರಾ ಅಥವಾ ಡ್ರಗ್ಸ್ ಖಯಾಲಿಯನ್ನೂ ಅಚಿಟಿಸಿಕೊಂಡಿದ್ದರಾ? ಹೀಗೆ ನಾನಾ ಪ್ರಶ್ನೆಗಳಿದ್ದಾವೆ.

ಅಷ್ಟಕ್ಕೂ ವಿನಯ್ ನ ಸುತ್ತ ನೆರೆದಿದ್ದ ಡೇಂಜರಸ್ ಆಸಾಮಿಗಳು ಬರೀ ಎಣ್ಣೆಯಿಂದ ತಣಿಯುವವರಲ್ಲ. ತುಂಬಾ ಚೆಂದಗೆ ನಡೆಯುತ್ತಿದ್ದ ಈ ಸ್ಟೋನಿ ಬ್ರೂಕ್ಸ್ ರೆಸ್ಟೋರೆಂಟ್ ಅಂಥವರಿಂದಲೇ ಡ್ರಗ್ಸ್ ನೆಲೆಯಾಗಿರಬಹುದಾ ಅಂತೊಂದು ಗುಮಾನಿಯಿದೆ. ಸದ್ಯಕ್ಕೆ ಕಾಮಿಡಿ ನಟ ಚಿಕ್ಕಣ್ಣ ಪೊಲೀಸರ ವಿಚಾರಣೆ ಎದುರಿಸಿ ಬಂದಿದ್ದಾನೆ. ಒಂದು ಸಾಮಾನ್ಯ ವಿಚಾರಣೆಯಿಂದಲೇ ಚಿಕ್ಕಣ್ಣನ ಸಣ್ಣ ಕರುಳಿನಲ್ಲಿ ಸ್ಟಾಕ್ ಇದ್ದ ಎಣ್ಣೆ ಮುಖಕ್ಕೆಲ್ಲ ಹಬ್ಬಿದಂತೆ ಕಾಣುತ್ತಿತ್ತು. ಅಲ್ಲಿ ನಡೆದದ್ದು ಆ ದಿನ ಪಾರ್ಟಿಯಲ್ಲಿ ಯಾರ್ಯಾರಿದ್ದರೆಂಬುದರ ಸುತ್ತಲಿನ ವಿಚಾರಣೆಯಷ್ಟೆ. ಸಿಸಿಬಿಯ ಮಾದಕ ದ್ರವ್ಯ ನಿಯಂತ್ರಣಾ ದಳ ಸ್ವಯಂಪ್ರೇರಿತವಾಗಿ ಸದರಿ ರೆಸ್ಟೋರೆಂಟಿನ ಮೇಲೇ ರೇಡುಬಿದ್ದರೆ, ಅದರೊಳಗೆ ಸೃಷ್ಟಿಯಾಗಿರುವ ಕಾಡಿನ ಅಂಗುಲಂಗುವ ತಡಕಾಡಿದರೆ ಮತ್ತೊಂದು ದಿಕ್ಕಿನ ಕರಾಳ ಸತ್ಯಗಳು ಬಯಲಾಗುವ ಸಾಧ್ಯತೆಗಳಿವೆ. ಹಾಗೇನಾದರೂ ಆದರೆ ಪೊಲೀಸರ ಮುಂದೆ ಅರೆಕ್ಷಣ ನಿಂತು ಚೆಡ್ಡಿ ಒದ್ದೆ ಮಾಡಿಕೊಂಡಿರೋ ಚೆಂಗ್ಲು ಚಿಕ್ಕಣ್ಣ, ಯೋಗರಾಜ್ ಭಟ್ಟರ ಗರಡಿಯಲ್ಲಿ ಬೋರಲು ಬಿದ್ದ ಬಕೀಟು ಆಸಾಮಿ ಯಶಸ್ ಸೂರ್ಯ ಸೇರಿದಂತೆ ಅನೇಕರು ಬೆತ್ತಲಾಗಿ ನಿಂತರೂ ಅಚ್ಚರಿಯೇನಿಲ್ಲ!

The post darshan case: ನಶೆಯೇರಿಸಿಕೊಂಡರೆ ದರ್ಶನ್ ಪಕ್ಕಾ ನಟೋರಿಯಸ್! appeared first on Cini Shodha.

darshan gang: ಅದು ಶೆಡ್ಡಲ್ಲ ಅಮಾಯಕರ ಬಲಿಪೀಠ!
ಕೀರ್ತಿ ಶನಿ ನೆತ್ತಿಯೇರಿ ಕುಳಿತಾಗ ಎಂಥೆಂಥಾ ಘಟಾನುಘಟಿಗಳೆಲ್ಲ ಹಾಳಾಗಿ ಹೋದದ್ದಿದೆ. ಅದರಲ್ಲಿಯೂ ಈ ಸಿನಿಮಾ ಎಂಬ ಭ್ರಾಮಕ ಜಗತ್ತಿನಲ್ಲಿ ಸಿಕ್ಕ ಗೆಲುವನ್ನು ಸಂಭಾಳಿಸೋದೇ ಒಂದು ಸಾಹಸ. (kannada film industry) ಕನ್ನಡದ ಮಟ್ಟಿಗೆ ಡಾ.ರಾಜ್ ಕುಮಾರ್, ವಿಷ್ಣುವರ್ಧನ್ ಥರದ ಕೆಲವೇ ಕೆಲ ನಟರಿಗಷ್ಟೇ ಅಂಥಾದ್ದೊಂದು ಸಮಚಿತ್ತ ದಕ್ಕಿದೆ. ಅದರಾಚೆಗೆ ಗೆಲುವು ಕಾಣುತ್ತಲೇ ಹೀನಾಮಾನ ಮೆರೆದು ಗಟಾರ ಸೇರಿದ ನಟರಿಗೂ ಇಲ್ಲ ಬರವಿಲ್ಲ. ಹಾಗಿರುವಾಗ ದೊಡ್ಡ ಮಟ್ಟದಲ್ಲಿ ಗೆಲುವು ಕಂಡಿರುವ, ಬಾಕ್ಸಾಫೀಸ್ ಸುಲ್ತಾನ ಅನ್ನಿಸಿಕೊಂಡಿರುವ ದರ್ಶನ್ ಹಾಳಾಗದೆ ಇನ್ನೇನಾಗಿಯಾನು? ಸಿನಿಮಾ ರಂಗದಲ್ಲಿ ಒಂದು ಹಂತ ತಲುಪಿದ ಬಳಿಕ ಓರ್ವ ನಟನ ಸುತ್ತಾ ಎಂಥವರಿದ್ದಾರೆಂಬುದರ ಮೇಲೆ ಆತನ ವ್ಯಕ್ತಿತ್ವ, ಭವಿಷ್ಯ ನಿರ್ಧಾರವಾಗುತ್ತೆ. ದುರಂತವೆಂದರೆ, ದುರಹಂಕಾರಿ ದರ್ಶನ್ ವಲಯದಲ್ಲಿ ಗುಡ್ಡೆಬಿದ್ದಿದ್ದದ್ದು ಹಣವಂತ ಪೊರ್ಕಿಗಳು ಮತ್ತು ಅಪ್ಪಟ ಸೈಕೋಗಳ ಪಟಾಲಮ್ಮು!

ಹಾಗೆ ನೋಡಿದರೆ, ಆರಂಭದ ದಿನಗಳಲ್ಲಿ ದರ್ಶನ್ ಸುತ್ತ ತಲೆ ನೆಟ್ಟಗಿರುವ ಆಸಾಮಿಗಳಿದ್ದದ್ದು ಸತ್ಯ. ಬರಬರುತ್ತಾ ಎಣ್ಣೆ ಏಟಲ್ಲಿ ಸಿಕ್ಕವರನ್ನೆಲ್ಲ ಸ್ಲಂ ಸಂಸ್ಕøತದಲ್ಲಿ ನಿಂಧಿಸುತ್ತಾ, ಕೈಗೆ ಸಿಕ್ಕವರನ್ನು ಸಾಯುವಂತೆ ಬಡಿಯಲಾರಂಭಿಸಿದನಲ್ಲಾ ದರ್ಶನ್? ಈ ಅಟಾಟೋಪ ನೋಡಿ ಸುಸ್ತಾದ ಒಂದಷ್ಟು ಮಂದಿ ಯಾವತ್ತೋ ಕಳಚಿಕೊಂಡಿದ್ದಾರೆ. ದರ್ಶನ್ ಯಾವ ಹಂತ ತಲುಪಿಕೊಂಡನೆಂದರೆ, ಬುದ್ಧಿ ಹೇಳೋ ಧೈರ್ಯ ಮಾಡುವವರ್ಯಾರೂ ಇರಲಿಲ್ಲ. ಅಕಸ್ಮಾತು ಯಾವನಾದರೂ ತಿಳಿಹೇಳಲು ಮುಂದಾದರೆ ಅದನ್ನು ಕೇಳಿಸಿಕೊಳ್ಳುವ ಸೈರಣೆಯೂ ಆತನಿಗಿರಲಿಲ್ಲ. ಕೊನೆ ಕೊನೆಗೆ ಹಣವಂತ ಪುಂಡರು, ದಗಲ್ಬಾಜಿಗಳು, ವಿಕೃತ ಕ್ರಿಮಿಗಳು ಮತ್ತು ಗಾಂಜಾ ಏಟಿನ ಸೈಕೋಗಳಷ್ಟೇ ದರ್ಶನ್ ಅಂತಃಪುರದಲ್ಲಿ ಉಳಿದುಕೊಂಡಿದ್ದರು.

ಅಂಥಾದ್ದೊಂದು ಸೈಕೋ ಸಂತಾನವನ್ನೀಗ ಪೊಲೀಸರು ಹೆಡೆಮುರಿ ಕಟ್ಟಿ ಜೈಲಿಗಟ್ಟಿದ್ದಾರೆ. ಆತ ಧನರಾಜ್ ಅಲಿಯಾಸ್ ನಾಯಿ ರಾಜು. ಮೊನ್ನೆ ದಿನ ದರ್ಶನ್ ಗ್ಯಾಂಗು ಪಟ್ಟಣಗೆರೆ ಶೆಡ್ಡಿನಲ್ಲಿ ರೇಣುಕಾ ಸ್ವಾಮಿಯನ್ನು ಸಾಯಬಡಿದಿದ್ದರಲ್ಲಾ? ಹಾಗೆ ದರ್ಶನ್ ಗ್ಯಾಂಗಿನ ಪ್ರಹಾರದಿಂದ ರೇಣುಕನ ಪೀಚು ದೇಹ ಪ್ರಜ್ಞೆ ತಪ್ಪಿತ್ತು. ಆ ಹಂತದಲ್ಲಿ ದರ್ಶನ್ ಗ್ಯಾಂಗಿನ ಮಂದಿ ಕರೆ ಮಾಡಿದ್ದು ಇದೇ ನಾಯಿ ರಾಜನನ್ನು. ಆತ ಮೆಗ್ಗರ್ ಮೂಲಕ ವಿದ್ಯುತ್ ಶಾಕ್ ಕೊಡೋದ್ರಲ್ಲಿ ಪಂಟರ್. ಈಗ ದರ್ಶನ್ ಜೊತೆ ತಗುಲಿಕೊಂಡಿರೋ ವಿನಯ್ ನ ಅತ್ಯಾಪ್ತ ನಾಯಿ ರಾಜ. ಈತ ಬಂದವನೇ ನೆಲಕ್ಕೊರಗಿದ್ದ ರೇಣುಕಾಸ್ವಾಮಿಗೆ ಶಾಕ್ ಕೊಟ್ಟು ಎಬ್ಬಿಸಿದ್ದನಂತೆ. ಹಾಗೆ ನಿತ್ರಾಣವಾಗಿದ್ದ ರೇಣುಕನ ಮೇಲೆ ದರ್ಶನನ ಸೈಕೋ ಗ್ಯಾಂಗು ಮತ್ತೆ ಬಡಿದು ಕೊಂದು ಕೆಡವಿತೆಂಬುದು ಪೊಲೀಸರು ಕಲೆ ಹಾಕಿರುವ ಮಾಹಿತಿ.

ಈ ನಾಯಿ ರಾಜ ರಾಜರಾಜೇಶ್ವರಿ ನಗರದಲ್ಲಿಯೇ ವಾಸವಿದ್ದಾನೆ. ಆರೋಪಿ ವಿನಯ್ ಅತ್ಯಾಪ್ತನಾದ ಈತ ಆರಂಭದಲ್ಲಿ ಡಾಗ್ ಬ್ರೀಡಿಂಗ್ ನಡೆಸುತ್ತಿದ್ದ. ಈ ಹಂನವಂತರ ಮಕ್ಕಳಿಗೆ ಸಾವಿರಗಟ್ಟಲೆ ಕೊಟ್ಟು ನಾಯಿ ಮರಿ ಸಾಕೋ ಖಯಾಲಿ ಇರುತ್ತದಲ್ಲಾ? ಅಂಥಾದ್ದೇ ಶೋಕಿ ಹೊಂದಿದ್ದ ವಿನಯನ ಸಂಪರ್ಕಕ್ಕೆ ಬಂದಿದ್ದ. ಅಲ್ಲಿಂದ ದರ್ಶನ್ ಪಾಳೆಯಕ್ಕೂ ದಾಟಿಕೊಂಡಿದ್ದ ನಾಯಿರಾಜನಿಗೆ, ದರ್ಶನ್ ಮನೆಯ ನಾಯಿಗಳ ದೇಖಾರೇಖಿ ನೋಡಿಕೊಳ್ಳೋ ಕೆಲಸ ಸಿಕ್ಕಿತ್ತು. ಹೀಗೆ ಹಗಲು ಹೊತ್ತು ದರ್ಶನ್ ಮನೆ ನಾಯಿಗಳನ್ನ ನೋಡಿಕೊಳ್ಳುತ್ತಿದ್ದ ಧನರಾಜ್, ರಾತ್ರಿಯಾಗುತ್ತಲೇ ವಿನಯ್ ಗ್ಯಾಂಗು ಸೇರಿಕೊಳ್ಳುತ್ತಿದ್ದ. ಅಲ್ಲಿ ವಿನಯ್ ತನ್ನ ವ್ಯವಹಾರ ಸಂಬಂಧಿತವಾದ ದುಶ್ಮನ್ ಗಳನ್ನು ಇದೇ ಶೆಡ್ಡಿಗೆ ಎತ್ತಾಕಿಕೊಂಡು ಬರುತ್ತಿದ್ದ. ಅಲ್ಲಿಯೂ ರೇಣುಕಾ ಸ್ವಾಮಿಗಾದಂಥಾದ್ದೇ ಪ್ರಹಾರ ನಡೆಯುತ್ತಿತ್ತು. ಒದೆ ತಿಂದು ಪ್ರಜ್ಞೆಇದವರನ್ನು ಮೆಗ್ಗರ್ ಮೂಲಕ ಎಬ್ಬಿಸೋ ಕಸುಬನ್ನು ನಾಯಿ ರಾಜ ಮಾಡುತ್ತಿದ್ದ. ಹೀರೋ ಒಬ್ಬನ ಸುತ್ತ ಇಂಥಾ ಕ್ಷುದ್ರ ಜೀವಿಗಳೇ ತುಂಬಿದ್ದರೆ ಅನಾಹುತವಲ್ಲದೇ ಬೇರೇನು ಘಟಿಸಲು ಸಾಧ್ಯ?

The post darshan gang: ಅದು ಶೆಡ್ಡಲ್ಲ ಅಮಾಯಕರ ಬಲಿಪೀಠ! appeared first on Cini Shodha.

darshan manager malli: ತಿರ್ಪೆ ಕಾಸಲ್ಲಿ ತೀರ್ಥ ಯಾತ್ರೆ!
ರೇಣುಕಾಸ್ವಾಮಿ (renukaswamy murder case) ಕೊಲೆ ಕೇಸು ದಿನಕ್ಕೊಂದೊಂದು ಟ್ವಿಸ್ಟು ಪಡೆದುಕೊಳ್ಳುತ್ತಿದೆ. ದರ್ಶನ್ (darshan)  ಎಂಬ ಸ್ಟಾರ್ ನಟನೊಬ್ಬನ ಅನಾಹುತಕಾರಿ ಮುಖಗಳ ಭಯಾನಕ ದರ್ಶನವೂ ಆಗುತ್ತಿದೆ. ಈ ನಡುವೆ ರೇಣುಕಾ ಸ್ವಾಮಿಯಂತೆ ಇನ್ನೂ ಅದೆಷ್ಟು ಮಂದಿಯನ್ನು ಈ ಗ್ಯಾಂಗು ಬಡಿದು ಮೋರಿಗೆಸೆದಿರಬಹುದು ಎಂಬಂತೆ ಸಾರ್ವಜನಿಕ ವಲಯದಲ್ಲಿಯೇ ಚರ್ಚೆಗಳಾಗುತ್ತಿವೆ. ಅಂಥಾ ಒಂದೊಂದೇ ಕೇಸುಗಳು ಹೊರಬಂದರೆ, ದರ್ಶನ್ ಕತ್ತಿಗೆ ಸುತ್ತಿಕೊಂಡಿರೋ ಕುಣಿಕೆ ಮತ್ತಷ್ಟು ಬಿಗಿಯಾಗುತ್ತೆಂಬ ದಿಕ್ಕಿನಲ್ಲಿಯೂ ಚರ್ಚೆಗಳು ನಡೆಯುತ್ತಿವೆ. ಇದೆಲ್ಲದರ ನಡುವೆ ಸಿನಿಮಾ ವಲಯದಲ್ಲಿ ಥಟ್ಟನೆ ನೆನಪಾದವನು ಮಲ್ಲಿ ಅಲಿಯಾಸ್ ಮಲ್ಲಿಕಾರ್ಜುನ ಸಂಕನಗೌಡರ್. ಬಹುಶಃ ದರ್ಶನ್ ಪ್ರಭೆಯಲ್ಲಿ ಮಲ್ಲಿಯ ಕೈಗೆ ಕೋಟಿ ಕೋಟಿ ಕೊಟ್ಟ ಕಳಕೊಂಡವರಿಗೆ ಬಿಟ್ಟರೆ ಮಿಕ್ಕವರಿಗೆಲ್ಲ ಮಲ್ಲಿ ಮರೆತೇ ಹೋಗಿದ್ದ. ಯಾವಾಗ ದಾಸನ ಕ್ರೂರ ಮುಖದದರ್ಶನವಾಯ್ತೋ ಆಗ ಈ (darshan manager malli) ಮ್ಯಾನೇಜರ್ ಮಲ್ಲಿಯ ದೇಹ ಅದ್ಯಾವ ಮೋರಿಯಲ್ಲಿ ಕೊಳೆತು ಜೀರ್ಣವಾಗಿದೆಯೋ ಅಂತೊಂದು ಅನುಮಾನ ಮೂಡಿದ್ದು ಸಹಜವೇ!

ಪವಿತ್ರಾಳಿಗೆ ಮೆಸೇಜು ಬಿಟ್ಟ ರೇಣುಕಾಸ್ವಾಮಿಯನ್ನು ಆ ಪರಿಯಾಗಿ ಹಿಂಸಿಸಿ ಕೊಂದಿತ್ತಲ್ಲಾ ಡಿ ಗ್ಯಾಂಗು? ನಂಬಿಕೆ ದ್ರೋಹ ಮಾಡಿ ಕೋಟಿ ಕೋಟಿ ವಂಚಿಸಿದ್ದ ಮಲ್ಲಿಯನ್ನು ಸುಮ್ಮನೆ ಬಿಟ್ಟಿರಲು ಸಾಧ್ಯವೇ? ಹೀಗೊಂದು ಅನುಮಾನ ಹೊಗೆಯಾಡಿ, ಕೆಲ ಮೀಡಿಯಾಗಳಲ್ಲಿ ಶರಂಪರ ಚರ್ಚೆಗಳು ನಡೆಯುತ್ತಿವೆ. ಕೆಲ ಮಂದಿ ಮಲ್ಲಿಯ ಕೇಸು ದರ್ಶನ್ ಪಾಲಿಗೆ ಮತ್ತೊಂದು ಕಂಟಕವಾಗುತ್ತದೆಂದೂ ಹೇಳಲಾರಂಭಿಸಿದ್ದಾರೆ. ಅದು ನಿಜವೂ ಹೌದು. ಒಂದು ವೇಳೆ ದರ್ಶನ್ ಗ್ಯಾಂಗಿಗೆ ಮ್ಯಾನೇಜರ್ ಮಲ್ಲಿ ಬಲಿಯಾಗಿದ್ದರೆ ದಾಸನಿಗೆ ಹದಿನಾಲ್ಕು ವರ್ಷ ಜೈಲುವಾಸ ಫಿಕ್ಸಾಗಿ ಬಿಡುತ್ತಿತ್ತು. ಆದರೆ, ಸದ್ಯದ ಮಟ್ಟಿಗೆ ಅದೊಂದು ವಿಚಾರದಲ್ಲಿ ದರ್ಶನ್ ಸೇಫಾಗಿದ್ದಾನೆ. ಯಾಕೆಂದರೆ, ಮಹಾನ್ ಛತ್ರಿ ಆಸಾಮಿ ಮಲ್ಲಿಯಿನ್ನೂ ಬದುಕಿದ್ದಾನೆ!

2018ರ ಜುಲೈ ತಿಂಗಳಿನಲ್ಲಿ ಮ್ಯಾನೇಜರ್ ಮಲ್ಲಿಯ ಅಸಲೀ ಪುರಾಣ ಜಾಹೀರಾಗಿತ್ತು. ಅದಕ್ಕೂ ಒಂದಷ್ಟು ತಿಂಗಳ ಹಿಂದೆಯೇ ದೋಖಾಬಾಜಿಗಳ ಸುಳಿವು ಸಿಕ್ಕಿ, ಅದು ದರ್ಶನ್ ಪಾಳೆಯಕ್ಕೂ ದಾಟಿಕೊಂಡಿತ್ತು. ಆದರೆ, ದರ್ಶನ್ ಆಗಿ, ದಿನಕರ್ ಆಗಲಿ ಅದನ್ನ ಗಂಭೀರವಾಗಿ ಪರಿಗಣಿಸಿರಲಿಲ್ಲ. ಖುದ್ದು ದರ್ಶನ್ ಫೋನು ಮಾಡಿದರೂ ಸ್ವೀಕರಿಸದೆ, ಕಡೇಗೆ ಸ್ವಿಚಾಫ್ ಮಾಡಿಕೊಂಡು ಅಡ್ಡಾಡಲಾರಂಭಿಸಿದ್ದ ಮಲ್ಲಿ ನೋಡ ನೋಡುತ್ತಲೇ ಗಾಯಬ್ ಆಗಿಬಿಟ್ಟಿದ್ದ. ಆ ವಿಚಾರ ತಿಳಿದದ್ದೇ ಮಲ್ಲಿ ಅಲ್ಲಲ್ಲಿ ದರ್ಶನ್ ಹೆಸರಲ್ಲಿ ಪೀಕಿದ್ದ ಕೋಟಿ ಕಾಸಿನ ಕುರುಹುಗಳು ಪಿತಗುಡಲಾರಂಭಿಸಿದ್ದವು. ಆ ನಂತರ ಆತನ ಪತ್ತೆಯಿರಲಿಲ್ಲ. ದರ್ಶನ್ ಮ್ಯಾನೇಜರ್ ಎಂಬ ಕಾರಣಕ್ಕೆ ನಂಬಿ ಅನೇಕರು ಪಿಗ್ಗಿಬಿದ್ದದ್ದರಲ್ಲಾ? ಅವರೆಲ್ಲ ಗಾಬರಿಬಿದ್ದು ದರ್ಶನ್ ಅಂತಃಪುರದತ್ತ ಹರಿದು ಬರಲಾರಂಭಿಸಿದ್ದರು.

ಒಂದು ಮೂಲದ ಪ್ರಕಾರ ಹಾಗೆ ಬಂದ ಅನೇಕರಿಗೆ ದಿನಕರ್ ಆಗಿರುವ ಅನಾಹುತವನ್ನ ಮನವರಿಕೆ ಮಾಡಿಕೊಟ್ಟಿದ್ದಾರೆ. ತಮಗೂ ಆದ ಮೋಸದ ಬಗ್ಗೆ ತಿಳಿ ಹೇಳಿದ್ದಾರೆ. ಇನ್ನೂ ಕೆಲ ಮಂದಿ ದಿನಕರ್ ರನ್ನು ದಾಟಿ, ಕಾಸು ಸಿಗಬಹುದೆಂಬ ಆಸೆಯಿಂದ ದರ್ಶನ್ ನನ್ನು ಸಂಪರ್ಕಿಸಿದ್ದೂ ಇದೆ. ಹಾಗೆ ಎದುರುನಿಂತ ಒಂದಷ್ಟು ನಸೀಬುಗೇಡಿಗಳಿಗೆ ದರ್ಶನ್ ಆವಾಜು ಬಿಟ್ಟು ಕಳಿಸಿದ್ದನೆಂಬ ಮಾತೂ ಇದೆ. ಹಾಗೆ 2018ರ ಮಧ್ಯಭಾಗದಲ್ಲಿ ನಾಪತ್ತೆಯಾಗಿದ್ದ ಮಲ್ಲಿ ಯಾರೆಂದರೆ ಯಾರಿಗೂ ಸಿಕ್ಕಿಲ್ಲ. ಮೂಲತಃ ಗುಲ್ಬರ್ಗದವನಾದ ಈತ ಹುಟ್ಟೂರಿನಲ್ಲಿಯೂ ಸುಳಿದಿರಲಿಲ್ಲ. ಹೇಳಿಕೇಳಿ ಉತ್ತರ ಕರ್ನಾಟಕದಲ್ಲಿಯೂ ದರ್ಶನ್ ಗೆ ಫ್ಯಾನ್ ಬೇಸ್ ಇದೆ. ಆ ಭಾಗದಲ್ಲಿ ಸುಮ್ಮನೆ ಕಾಣಿಸಿಕೊಂಡರೂ ಮಲ್ಲಿಯನ್ನು ಮೂಟೆಗಟ್ಟಿ ಟೆಂಪೋಗೆ ತುಂಬಿ ದರ್ಶನ್ ಮುಂದೆ ತಂದು ಬಿಡೋ ಸಾಧ್ಯತೆಗಳೂ ಇದ್ದವು!

ಇಂಥಾ ಅನಾಹುಗಳನ್ನರಿತಿದ್ದ ಚಾಲಾಕಿ ಮಲ್ಲಿ ಆ ಕಾಲದಲ್ಲಿಯೇ ಕರ್ನಾಟಕ ತೊರೆದು ಹೋಗಿದ್ದನೆಂಬ ಮಾತಿದೆ. ಒಂದು ಹಂತದಲ್ಲಿ ಯಾಮಾರಿಸಿದ ಕಾಸಲ್ಲಿ ವಿದೇಶಕ್ಕೆ ತೆರಳಿ ಸೆಟಲ್ ಆಗಿದ್ದಾನೆಂಬ ರೂಮರೂ ಹರಿದಾಡಿತ್ತು. ಇಂಥಾ ಮಲ್ಲಿ ತಿಂಗಳ ಹಿಂದೆ ಕರ್ನಾಟಕಕ್ಕೆ ಬಂದು ಹೋಗಿದ್ದಾನೆ. ತನ್ನ ಕುಟುಂಬದ ಕೆಲವರೊಂದಿಗೆ ದಕ್ಷಿಣ ಕನ್ನಡ, ಉತ್ತರ ಕನ್ನಡದ ಪ್ರಸಿದ್ಧ ದೇವಸ್ಥಾನಗಳಿಗೆ ಭೇಟಿ ನೀಡಿದ್ದಾನೆ. ಹೀಗೆ ತಿರ್ಪೆ ಕಾಸಲ್ಲಿ ಲಕ್ಷಣವಾಗಿ ತೀರ್ಥ ಯಾತ್ರೆ ಮುಗಿಸಿಕೊಂಡ ಮಲ್ಲಿ ಮತ್ತೆ ಪರರಾಜ್ಯದಲ್ಲಿರೋ ಬಿಲ ಸೇರಿಕೊಂಡಿದ್ದಾನೆ. ಸದ್ಯಕ್ಕೀತ ಕಲ್ಕತ್ತಾದಲ್ಲಿರುವ ಮಾಹಿತಿ ಹರಿದಾಡಿದರೂ ಕೂಡಾ, ಅದರಲ್ಲಿಯೂ ಮಲ್ಲಿ ಹಾದಿತಪ್ಪಿಸುವ ಚಾಣಾಕ್ಷತನ ತೋರಿಸಿರುತ್ತಾನೆಂಬುದರಲ್ಲಿ ಯಾವ ಅನುಮಾನವೂ ಇಲ್ಲ. ಉತ್ತರ ಭಾರತವೋ, ದಕ್ಷಿಣ ಭಾರತವೋ… ಅಂತೂ ಮಲ್ಲಿ ದೇಶದೊಳಗೇ ಇದ್ದಾನೆ. ಸೇಫಾಗಿಯೂ ಬದುಕುತ್ತಿದ್ದಾನೆ!

ಹೀಗೆ ಇದೀಗ ಮರ್ಡರ್ ಕೇಸಿನ ನೆಪದಲ್ಲಿ ನೆನಪಾಗಿರುವ ಮಲ್ಲಿ ಅಸಾಮಾನ್ಯ ಪ್ರತಿಭೆಯೇ. ಬೇರೆಲ್ಲ ತಕರಾರುಗಳೇನಿದ್ದರೂ, ದರ್ಶನ್ ಥರದ ಸ್ಟಾರ್ ನಟನನ್ನು ಯಾಮಾರಿಸಿ, ಆತನ ಪಟಾಲಮ್ಮಿನ ಕಣ್ಣಿಗೆ ಮಣ್ಣೆರಚಿ ಕೋಟಿ ಕೋಟಿ ಲಫಡಾ ನಡೆಸಿದ ಈತ ವ್ಯವಹಾರ ಚತುರ. ಆರಂಭದ ದಿನಗಳಲ್ಲಿ ರಾಕಿಂಗ್ ಸ್ಟಾರ್ ಯಶ್ ಪಾಳೆಯದಲ್ಲಿದ್ದವನು ಮಲ್ಲಿ. ಆ ಕಾಲದಲ್ಲಿ ಯಶ್ ಈ ಪರಿಯಾಗಿ ಬೆಳೆದು ನಿಲ್ಲಬಹುದೆಂಬ ಅಂದಾಜು ಮಲ್ಲಿಗೆ ಸಿಕ್ಕಿರಲಿಲ್ಲವೇನೋ. ಭಾರೀ ಮಹತ್ವಾಕಾಂಕ್ಷೆ ಹೊಂದಿದ್ದ ಮಲ್ಲಿ ಮೆತ್ತಗೆ ಓಡೋ ಕುದುರೆ ದರ್ಶನ್ ಪಾಳೆಯಕ್ಕೆ ಎಡತಾಕಲಾರಂಭಿಸಿದ್ದ. ಹಾಗೆ ಬಂದವನು ಹಂತ ಹಂತವಾಗಿ ದರ್ಶನ್ ನಂಬಿಕೆ ಗಳಿಸಿಕೊಂಡಿದೆ. ದರ್ಶನ್ ಯಾವ ರೇಂಜಿಗೆ ಮಲ್ಲಿಯನ್ನ ನಂಬಿದ್ದನೆಂದರೆ, ಆತನ ಎಲ್ಲ ದೇಖಾರೇಖಿಗಳೂ ಮಲ್ಲಿಯ ಸರಹದ್ದಿಗೆ ಬಂದುಬಿಟ್ಟಿದ್ದವು.

ದರ್ಶನ್ ಎಂಬೋ ದೈತ್ಯ ನಟನನ್ನು ಮಲ್ಲಿ ಸಲೀಸಾಗಿಯೇ ಮ್ಯಾನೇಜು ಮಾಡಲಾರಂಭಿಸಿದ್ದ. ಬರಬರುತ್ತಾ ದರ್ಶನ್ ವ್ಯವಹಾರವನ್ನೆಲ್ಲ ಈತನೇ ನೋಡಿಕೊಳ್ಳುತ್ತಿದ್ದ. ಮೆತ್ತಗೆ ದರ್ಶನ್ ಹೆಸರಲ್ಲಿ ಕಾಸು ಗುಂಜಲಾರಂಭಿಸಿದ್ದ ಮಲ್ಲಿ, ವಂಚಕನಾಗಿ ಬದಲಾಗಿ ಬಿಟ್ಟಿದ್ದ. ಕಂಡೋರ ಮುಂದೆ ದೈನೇಸಿಯಂತೆ ನಿಂತು ಕಷ್ಟ ಕಾರ್ಪಣ್ಯಗಳ ಸ್ಕ್ರಿಪ್ಟು ಒದರಲಾರಂಭಿಸಿದ್ದ. ದರ್ಶನ್ ನಂಥಾ ಸ್ಟಾರ್ ನಟನ ಮ್ಯಾನೇಜರಿಗೆ ಇದೆಂಥಾ ಗತಿಯೆಂಬ ಕರುಣೆಯಿಂದಲೋ, ಇವನನ್ನು ವಿಶ್ವಾಸಕ್ಕೆ ತೆಗೆದುಕೊಂಡರೆ ದರ್ಶನ್ ಸಲೀಸಾಗಿ ಕೈಗೆ ಸಿಗುತ್ತಾನೆಂಬ ದೂರದೃಷ್ಟಿಯಿಂದಲೋ ಗೊತ್ತಿಲ್ಲ; ಚಿತ್ರರಂಗದ ಒಂದಷ್ಟು ಮಂದಿ ಈತನಿಗೆ ಲಕ್ಷಗಟ್ಟಲೆ ಸಹಾಯ ಮಾಡಿದ್ದಾರೆ. ಆ ನಂತರದಲ್ಲಿ ಡಿಸ್ಟ್ರಿಬ್ಯೂಷನ್ನು ಸೇರಿದಂತೆ ಎಲ್ಲದರಲ್ಲಿಯೂ ಮಲ್ಲಿ ದೋಖಾ ಮಾಡಿದ್ದ. ದರ್ಶನ್‍ಗೇ ಕೋಟಿಗಳ ಲೆಕ್ಕದಲ್ಲಿ ಉಂಡೇನಾಮ ತೀಡಿದ್ದ!

ಬಹುಶಃ ದರ್ಶನ್ ತಲೆ ಆ ಕಾಲದಲ್ಲಿ ತುಸು ನೆಟ್ಟಗಿತ್ತೇನೋ. ಅಥವಾ ಇತ್ತೀಚೆಗೆ ಸುತ್ತಾ ಗುಡ್ಡೆಬಿದ್ದಿರುವ ದುಷ್ಟಕೂಟ ಆಗಿನ್ನೂ ಎಂಟ್ರಿ ಕೊಟ್ಟಿರಲಿಲ್ಲವೇನೋ. ಒಂದು ವೇಳೆ ಆ ಕಾಲಕ್ಕೆ ದರ್ಶನ್ ಈಗಿನಂತಿದ್ದಿದ್ದರೆ ಖಂಡಿತವಾಗಿಯೂ ಯಾವುದೋ ಗೋಡೌನಿನಲ್ಲಿ ಮಲ್ಲಿಯ ದೇಹ ನಜ್ಜುಗುಜ್ಜಾಗುತ್ತಿತ್ತು. ಆತನ ದೇಹ ಸುಳಿವೇ ಇಲ್ಲದಂತೆ ಮತ್ಯಾವುದೋ ಮೋರಿಯ ಪಾಲಾಗುತ್ತಿತ್ತೋ ಏನೋ. ಅಂಥಾ ದುರಂತದಿಂದ ಮಲ್ಲಿ ಪಾರಾಗಿದ್ದಾನೆ. ಬಹುಶಃ ಆ ಘಳಿಗೆಯಲ್ಲಿ ದರ್ಶನ್ ತೆಗೆದುಕೊಂಡಿದ್ದ ತುಸು ಮನುಷ್ಯತ್ವದ ನಿರ್ಧಾರ ಖುದ್ದು ಆತನನ್ನೇ ಮತ್ತೊಂದು ಕುಣಿಕೆಯಿಂದ ಪಾರುಗಾಣಿಸಿದೆ. ಆದರೆ, ಘಟಾನುಘಟಿಗಳಿಗೆ ವಂಚಿಸಿ, ಹೊರರಾಜ್ಯದಲ್ಲಿ ಸೇಫಾಗಿರುವ ಮಲ್ಲಿಗೀಗ ಭಯ ಶುರುವಾಗಿದ್ದಿರಬಹುದು. ಪೊಲೀಸರೇನಾದರೂ ಈತ ಬದುಉಕಿರೋದು ನಿಜವಾ ಅನ್ನೋ ಜಾಡು ಹಿಡಿದು ಹೊರಟರೆ, ಕಾಸು ಕೊಟ್ಟು ಕೈಸುಟ್ಟುಕೊಂಡಿರೋ ಸಾಲಗಾರರೂ ಹಿಂಬಾಲಿಸಿ ಹೋಗೋ ಅಪಾಯ ಮಲ್ಲಿಯನ್ನು ಕಂಗೆಡಿಸಿರಬಹುದು!

The post darshan manager malli: ತಿರ್ಪೆ ಕಾಸಲ್ಲಿ ತೀರ್ಥ ಯಾತ್ರೆ! appeared first on Cini Shodha.