daalidhananjay – Cini Shodha

halagali movie daali dhananjay: ಇದು ಬ್ರಿಟೀಶರ ವಿರುದ್ಧ ಬಂಡೆದ್ದ ವೀರರ ಕಥನ!
ಕನ್ನಡ ಚಿತ್ರರಂಗ ಕಂಡ ಹೊಸ ತಲೆಮಾರಿನ ಪ್ರತಿಭಾನ್ವಿತ ನಟರ ಸಾಲಿನಲ್ಲಿ ಡಾಲಿ ಧನಂಜಯ್ ಮೊದಲ ಸ್ಥಾನದಲ್ಲಿ ನಿಲ್ಲುತ್ತಾರೆ. ಒಂದು ಗೆಲುವು ದಕ್ಕಿಸಿಕೊಳ್ಳುವುದಕ್ಕೆ ಅದೆಷ್ಟು ಸರ್ಕಸ್ಸು ನಡೆಸಬೇಕು, ಅದೆಂತೆಂಥಾ ನಿರಾಸೆ, ನೋವುಗಳನ್ನು ಅನುಭವಿಸಬೇಕೆಂಬುದಕ್ಕೂ ಕೂಡಾ ಡಾಲಿಯ ವೃತ್ತಿ ಬದುಕು ಉದಾಹರಣೆಯಂತಿದೆ. ಅದೆಷ್ಟೋ ವರ್ಷಗಳ ಕಾಲ ಅಂಡಲೆದು, ಒಂದಷ್ಟು ಸಿನಿಮಾಗಳಲ್ಲಿ ನಾಯಕನಾಗಿ ನಟಿಸಿದ್ದರೂ ಕೂಡಾ ಧನಂಜಯ್‌ಗೆ ದೊಡ್ಡ ಮಟ್ಟದಲ್ಲಿ ಗೆಲುವು ಸಿಕ್ಕಿದ್ದು ಟಗರು ಚಿತ್ರದ ವಿಲನ್ ಪಾತ್ರದ ಮೂಲಕ. ಆ ನಂತರದಲ್ಲಿ ಡಾಲಿ ಅಂಥಾದ್ದೇ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಾರೆಂಬ ನಿರೀಕ್ಷೆಯನ್ನ ಧನಂಜಯ್ ಅಕ್ಷರಶಃ ಸುಳ್ಳಾಗಿಸಿದ್ದಾರೆ.

ಎಂಥಾ ಪಾತ್ರಗಳನ್ನಾದರೂ ಮಾಡಬಲ್ಲ ಕಸುವಿದ್ದರೂ ಕೂಡಾ, ಈಗಿನ ಜಮಾನದಲ್ಲಿ ಬೇಕಿರೋದು ಕಮರ್ಶಿಯಲ್ ಸಿನಿಮಾಗಳಲ್ಲಿನ ಗೆಲುವು. ಈ ಕಾರಣದಿಂದಲೇ ಅನೇಕ ನಟರು ಬೇರ್‍ಯಾವ ಬಗೆಯ ಪಾತ್ರಗಳು, ಸಿನಿಮಾಗಳತ್ತಲೂ ಲಕ್ಷ್ಯ ವಹಿಸೋದಿಲ್ಲ. ಆದರೆ, ಧನಂಜಯ್ ಮಾತ್ರ ಅಚ್ಚರಿದಾಯಕ ನಿರ್ಧಾರಗಳನ್ನು ಕೈಗೊಳ್ಳುತ್ತಿದ್ದಾರೆ. ಅದರ ಭಾಗವಾಗಿಯೇ ಈಗ ಸ್ವಾತಂತ್ರ್ಯ ಸಂಗ್ರಾಮದ ಸಂದರ್ಭದಲ್ಲಿ ಬ್ರಟೀಶರ ವಿರುದ್ಧ ಸಿಡಿದೆದ್ದಿದ್ದ ಬೇಡ ಸಮುದಾಯದ ನಾಯಕನ ಪಾತ್ರವನ್ನು ಒಪ್ಪಿಕೊಂಡಿದ್ದಾರೆ. ಅವರು ನಟಿಸುತ್ತಿರೋ ಐತಿಹಾಸಿಕ ಹಲಗಲಿ ಚಿತ್ರದ ಫಸ್ಟ್ ಲುಕ್ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ಬಿಡುಗಡೆಗೊಂಡಿದೆ.

ಸ್ವಾತಂತ್ರೋತ್ತರ ಭಾರತದಲ್ಲಿ ಇಲ್ಲಿನ ನಾನಾ ಭಾಗಗಳ ವೀರರು ಬ್ರಟೀಶ್ ದಬ್ಬಾಳಿಕೆಯ ವಿರುದ್ಧ ಸಿಡಿದೆದ್ದಿದ್ದರು. ಅಂಥಾ ನೂರಾರು ಸಂಗ್ರಾಮಗಳ ಒಟ್ಟು ಮೊತ್ತವಾಗಿಯೇ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿದೆ. ಅದರಲ್ಲಿ ನಮ್ಮ ನೆಲವಾದ ಹಲಗಲಿಯ ಹೋರಾಟವೂ ಪ್ರಧಾನವಾಗಿ ಸೇರಿಕೊಳ್ಳುತ್ತದೆ. ಇಂಥಾ ವೀರಸೇನಾನಿಗಳ ಕಥೆಯನ್ನು ಸುಕೇಶ್ ಡಿ.ಕೆ ನಿರ್ದೇಶನ ಮಾಡಲಿದ್ದಾರೆ. ಒಂದೊಳ್ಳೆ ತಂಡವೇ ಇಲ್ಲಿ ಜಮಾವಣೆಗೊಂಡಿದೆ. ನಮ್ಮ ನೆಲದಲ್ಲಿ ಘಟಿಸಿದ್ದ ಹಲಗಲಿಯ ಬೇಡರ ಹೋರಾಟದ ಕಥನವನ್ನು ಅದ್ದೂರಿಯಾಗಿ ಮರುಸೃಷ್ಟಿಸಲಾಗುತ್ತಿದೆ. ಈ ಮೂಲಕ ದೇಶಪ್ರೇಮದ ತಂರಂಗಗಳನ್ನು ಹಬ್ಬಿಸಲಿರುವ ಹಲಗಲಿಯ ಮತ್ತೊಂದಷ್ಟು ವಿಚಾರಗಳು ಇಷ್ಟರಲ್ಲಿಯೇ ಜಾಹೀರಾಗಲಿವೆ.

The post halagali movie daali dhananjay: ಇದು ಬ್ರಿಟೀಶರ ವಿರುದ್ಧ ಬಂಡೆದ್ದ ವೀರರ ಕಥನ! appeared first on Cini Shodha.

vidyapati movie: ತನ್ನ ಪಾತ್ರದ ಬಗ್ಗೆ ಮಲೈಕಾ ತೆರೆದಿಟ್ಟ ಅಚ್ಚರಿ!
ಹಿಟ್ಲರ್ ಎಂಬ ಧಾರಾವಾಹಿಯ ಮೂಲಕ ಕಿರುತೆರೆ ಜಗತ್ತಿಗೆ ಪಾದಾರ್ಪಣೆ ಮಾಡಿದ್ದವರು ಮಲೈಕಾ ವಸುಪಾಲ್. ಆ ಪಾತ್ರಕ್ಕೆ ತಕ್ಕಂಥಾ ಚುರುಕಿನ ಸ್ವಭಾವದ ಮೂಲಕ ಅಪಾರ ಪ್ರಮಾಣದಲ್ಲಿ ಅಭಿಮಾನಿ ಬಳಗ ಸಂಪಾದಿಸಿದ್ದ ಮಲೈಕಾ, ಉಪಾಧ್ಯಕ್ಷ ಚಿತ್ರದ ಮೂಲಕ ಸಿನಿಮಾ ಲೋಕಕ್ಕೆ ಪಾದಾರ್ಪಣೆ ಮಾಡಿದ್ದರು. ಆ ಮೂಲಕ ತಕ್ಕಮಟ್ಟಿನ ಆರಂಭಿಕ ಯಶ ಗಳಿಸಿದ್ದ ಆಕೆಯೀಗ ವಿದ್ಯಾಪತಿ ಚಿತ್ರದ ಮೂಲಕ ಮತ್ತೆ ಪ್ರೇಕ್ಷಕರನ್ನು ಮುಖಾಮುಖಿಯಾಗಿದ್ದಾರೆ. ಇಡೀ ಚಿತ್ರದ ಕೇಂದ್ರಬಿಂದುವಿನಂಥಾ ಪಾತ್ರವಾಗಿ, ಆ ಪಾತ್ರ ತಾನೇ ಆದಂತೆ ನಟಿಸಿದ ರೀತಿಯಿಂದ ಮತ್ತೆ ನೋಡುಗರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಈ ಮೂಲಕ ನಾಯಕಿಯಾಗಿ ಎರಡನೇ ಹೆಜ್ಜೆಯಲ್ಲಿ ಮಲೈಕಾ ಮುಂದೆ ದೊಡ್ಡ ಗೆಲುವೊಂದು ಕಣ್ಣು ಮಿಟುಕಿಸುತ್ತಿರುವಂತೆ ಭಾಸವಾಗುತ್ತಿದೆ.

ಡಾಲಿ ಧನಂಜಯ್ ಈ ಚಿತ್ರವನ್ನು ಅತೀವ ಶ್ರದ್ಧೆಯಿಂದ ನಿರ್ಮಾಣ ಮಾಡಿದ್ದಾರೆ. ಇಶಾಂ ಹಾಗೂ ಹಸೀಮ್ ಸೃಷ್ಟಿಸಿದ್ದ ಕಥೆ ಕೇಳಿ, ಬಹುವಾಗಿ ಮೆಚ್ಚಿಕೊಂಡೇ ಅವರು ಈ ಸಿನಿಮಾ ಮೇಲೆ ಕಾಸು ಹೂಡುವ ನಿರ್ಧಾರ ಮಾಡಿದ್ದರು. ಅದರ ಹಿಂದೆ ತನ್ನ ಗೆಣೆಕಾರ ನಾಗಭೂಷಣ್ ಗೆ ಈ ಮೂಲಕ ಸಾಥ್ ಕೊಟ್ಟಿದ್ದರು. ಇದೀಗ ಈ ಸಿನಿಮಾ ಬಿಡುಗಡೆಗೊಂಡಿದೆ. ನೋಡುಗರಿಗೆಲ್ಲ ಡಾಲಿಯ ಆಯ್ಕೆ ಸರಿಯಾಗಿದೆ ಎಂಬಂಥಾ ಭಾವ ಮೂಡಿಕೊಂಡಿದೆ. ಅದರಲ್ಲಿಯೂ ವಿಶೇಷವಾಗಿ, ನಾಗಭೂಷಣ್ ಹಾಗೂ ಮಲೈಕಾ ಜೋಡಿ ಅಕ್ಷರಶಃ ಮೋಡಿ ಮಾಡಿದೆ. ಇಲ್ಲಿ ಮಲೈಕಾ ಸೂಪರ್ ಸ್ಟಾರ್ ನಟಿಯಾಗಿ ಅಭಿನಯಿಸಿದ್ದಾರೆ. ಆ ಪಾತ್ರದ ಚಹರೆಗಳೆಲ್ಲ ನೋಡುಗರನ್ನು ಆವರಿಸಿಕೊಂಡಿವೆ.

ಓರ್ವ ಸ್ಟಾರ್ ನಟಿಯಾಗಿದ್ದರೂ ಕೂಡಾ ಸಾಮಾನ್ಯರಂತೆ ಸೀದಾ ಸಾದ ಬಹುಕು ನಡೆಸೋ ನಹಪಾಹಪಿ ಹೊಂದಿರೋ ಪಾತ್ರವದು. ಅತ್ತ ಧನದಾಹದ ಗಂಡನನ್ನು ಸಂಬಾಳಿಸುತ್ತಾ, ತನ್ನ ಮನಃಸ್ಥಿತಿ ಮುಕ್ಕಾಗದಂತೆ ಕಾಪಿಟ್ಟುಕೊಂಡು ಸಾಗೋ ಆ ಪಾತ್ರ ಸಂಕೀರ್ಣವಾಗಿದೆ. ಅದರ ಬಿಂದುವಿನಿಂದಲೇ ನಾನಾ ತಿರುವುಗಳು ಸಂಭವಿಸುತ್ತವೆ. ಅದೆಲ್ಲವನ್ನೂ ಕೂಡಾ ಮಲೈಕಾ ಲೀಲಾಜಾಲವಾಗಿ ನಿಭಾಯಿಸಿದ್ದಾರೆ. ಮೂಲತಃ ದಾವಣಗೆರೆ ಸೀಮೆಯ ಹುಡುಗಿಯಾದ ಮಲೈಕಾ ಇಂಜಿನಿಯರಿಂಗ್ ಓದಿದ್ದರೂ ನಟಿಯಾಗೋದನ್ನೇ ಬದುಕಿನ ಗುರಿಯಾಗಿಸಿಕೊಂಡಿದ್ದವರು. ಕಡೆಗೂ ಅದರಲ್ಲಿ ಯಶ ಕಂಡಿದ್ದ ಮಲೈಕಾ ವಿದ್ಯಾಪತಿ ಪಾತ್ರದ ಮೂಲಕ ವೃತ್ತಿ ಬದುಕಿನ ಮಹತ್ವದ ಘಟ್ಟದತ್ತ ಹೊರಳಿಕೊಂಡಂತಿದೆ.

ಇಶಾಂ ಹಾಗೂ ಹಸೀಮ್ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಸಂಕಲನದ ಜವಾಬ್ದಾರಿಯನ್ನೂ ಅವರೇ ನಿಭಾಯಿಸಿದ್ದಾರೆ. ಲವಿತ್ ಛಾಯಾಗ್ರಹಣ, ಡಾಸ್ಮೋಡ್ ಸಂಗೀತ ನಿರ್ದೇಶನ ಮತ್ತು ಮುರಳಿ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ. ನಾಗಭೂಷಣ್, ಮಲೈಕಾ ವಸುಪಾಲ್, ರಂಗಾಯಣ ರಘು, ಕಾರ್ತಿಕ್ ರಾವ್ ತಾರಾಗಣವಿದೆ. ಸಿನಿಮಾ ಬಗ್ಗೆ ಓರ್ವ ನಟನಾಗಿ ಅತೀವ ಪ್ರೀತಿ ಹೊಂದಿರುವ ಡಾಲಿ ಧನಂಜಯ, ಹೊಸಾ ಪ್ರತಿಭೆಗಳು ಮತ್ತು ತನ್ನ ವಲಯದವರನ್ನು ಬೆಳೆಸುವ ಗುಣ ಹೊಂದಿದ್ದಾರೆ. ಅಂತಾದ್ದೊಂದು ಅಕ್ಕರಾಸ್ಥೆಯಿಂದಲೇ ವಿದ್ಯಾಪತಿ ಚಿತ್ರವನ್ನವರು ನಿರ್ಮಾಣ ಮಾಡಿದ್ದಾರೆ. ಇದೀಗ ಪ್ರೇಕ್ಷಕರ ಕಡೆಯಿಂದ ಸಿಗುತ್ತಿರುವ ಭರಪೂರ ಮೆಚ್ಚುಗೆ ಕಂಡು ಚಿತ್ರ ತಂಡ ಖುಷಿಗೊಂಡಿದೆ. ಬೇಸಿಗೆ ರಜೆಯ ಮಜಕ್ಕೆ ಮತ್ತಷ್ಟು ಮೆರುಗು ತುಂಬಬಲ್ಲ ಈ ಸಿನಿಮಾ ಕುಟುಂಬ ಸಮೇತರಾಗಿ ನೋಡಿಸಿಕೊಳ್ಳುವ ಗುಣಗಳೊಂದಿಗೆ ವಿದ್ಯಾಪತಿ ಎಲ್ಲರನ್ನೂ ಸಾರಾಸಗಟಾಗಿ ಸೆಳೆಯುತ್ತಿದ್ದಾನೆ.

The post vidyapati movie: ತನ್ನ ಪಾತ್ರದ ಬಗ್ಗೆ ಮಲೈಕಾ ತೆರೆದಿಟ್ಟ ಅಚ್ಚರಿ! appeared first on Cini Shodha.

vidyapati movie: ಪ್ರೇಕ್ಷಕರಿಗೆ ಇಷ್ಟವಾಯ್ತಾ ವಿದ್ಯಾಪತಿಯ ಕಿತಾಪತಿ?
ಡಾಲಿ ಧನಂಜಯ್ ನಿರ್ಮಾಣ ಮಾಡಿರುವ ವಿದ್ಯಾಪತಿ ಚಿತ್ರವೀಗ ನಿರೀಕ್ಷೆಯಂತೆಯೇ ರಾಜ್ಯಾದ್ಯಂತ ಯಶಸ್ವೀ ಪ್ರದರ್ಶನ ಕಾಣುತ್ತಿದೆ. ಸಿನಿಮಾ ಎಂಬುದೇ ಮನೋರಂಜನಾ ಮಾಧ್ಯಮ. ಅದರಲ್ಲಿ ಎಂತೆಂಥಾ ಪ್ರಯೋಗಗಳು ನಡೆದರೂ ಕೂಡಾ ನಕ್ಕು ಹಗುರಾಗುವಂಥಾ, ಆ ಹಾದಿಯಲ್ಲಿಯೇ ಚೆಂದದ ಕಥೆ ಹೇಳುವ ಸಿನಿಮಾಗಳಿಗಾಗಿ ಪ್ರೇಕ್ಷಕರು ಹಾತೊರೆಯುತ್ತಾರೆ. ಈಗಂತೂ ಬೇಸಿಗೆ ರಜೆ ಚಾಲ್ತಿಯಲ್ಲಿದೆ. ಈ ಹೊತ್ತಿನಲ್ಲಿ ಎಲ್ಲರೂ ಕುಟುಂಬ ಸಮೇತರಾಗಿ ಕೂತು ನೋಡುವ ಸಿನಿಮಾಗಳಿಗಾಗಿ ಹಂಬಲಿಸುತ್ತಾರೆ. ಸರಿಯಾಗಿ ಇದೇ ಸಂರ್ಭದಲ್ಲಿ ವಿದ್ಯಾಪತಿ ಚಿತ್ರ ಬಿಡುಗಡೆಗೊಂಡಿದೆ. ನಿರೀಕ್ಷೆಯಂತೆಯೇ ಮೊದಲ ದಿನವೇ ಭರ್ಜರಿ ಓಪನಿಂಗ್ ಪಡೆದುಕೊಂಡಿರುವ ವಿದ್ಯಾಪತಿ ಅದೇ ಆವೇಗದಲ್ಲಿ ಪ್ರದರ್ಶನ ಕಾಣುತ್ತಿದೆ.

ಇದು ನಾಗಭೂಷಣ್ ಮತ್ತು ಮಲೈಕಾ ವಸುಪಾಲ್ ಜೋಡಿಯಾಗಿ ನಟಿಸಿರುವ ಸಿನಿಮಾ. ನಾಗಭೂಷಣ್ ಆರಂಭಿಕ ದಿನಗಳ್ಲ್ಲಿ ಹಾಸ್ಯದ ಧಾಟಿಯ ಒಂದಷ್ಟು ಪಾತ್ರಗಳಲ್ಲಿ ನಟಿಸುವ ಮೂಲಕ ಸೈ ಅನ್ನಿಸಿಕೊಂಡಿದ್ದವರು. ಹಾಗೆ ಸಿಕ್ಕ ಪಾತ್ರಗಳಲ್ಲಿಯೇ ತಮ್ಮ ವಿಶಿಷ್ಟವಾದ ಮ್ಯಾನರಿಸಂ ಮೂಲಕ ಛಾಪು ಮೂಡಿಸಿ, ಈಗೊಂದಷ್ಟು ನಕಾಲದಿಂದ ನಾಯಕನಾಗಿಯೂ ಬಡ್ತಿ ಹೊಂದಿದ್ದರು. ಹೀರೋಯಿಸಮ್ಮಿನ ಸನಿಹ ಸುಳಿಯದೆ, ಹಾಸ್ಯದ ಸರಹದ್ದಿನಲ್ಲಿ ಸುಳಿಯುವ ಪಾತ್ರಗಳನ್ನಷ್ಟೇ ನಿರ್ವಹಿಸುತ್ತಾ ಸಾಗಿರುವ ನಾಗಭೂಷಣ್ ಇದೀಗ ವಿದ್ಯಾಪತಿಯಾಗಿಯೂ ಗಮನ ಸೆಳೆದಿದ್ದಾರೆ. ಆ ಪಾತ್ರಕ್ಕೆ ಸಿಗುತ್ತಿರುವ ಮೆಚ್ಚುಗೆಗಳನ್ನು ಗಮನಿಸಿದರೆ, ವಿದ್ಯಾಪತಿಯ ಮೂಲಕ ಅವರ ವೃತ್ತಿ ಬದುಕು ಮಹತ್ವದ ಘಟ್ಟ ತಲುಪಿಕೊಂಡಂತೆ ಭಾಸವಾಗುತ್ತಿದೆ.

ಇಶಾಂ ಹಾಗೂ ಹಸೀಂ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಒಂದು ಗಹನವಾದ ಕಥನವನ್ನು ಮನೋರಂಜನೆಯನ್ನೇ ಪ್ರಧಾನ ಉದ್ದೇಶವಾಗಿಸಿಕೊಂಡು ಹೇಳೋದು ಕಡುಗಷ್ಟದ ಕೆಲಸ. ನಾಗಭೂಷಣ್ ಎಂಬ ಬಲದೊಂದಿಗೆ ಈ ನಿರ್ದೇಶಕರು ವಿದ್ಯಾಪತಿಯನ್ನು ಯಶಸ್ವಿಯಾಗಿ ದೃಶ್ಯೀಕರಿಸಿದ್ದಾರೆ. ಇಲ್ಲಿ ಸೂಪರ್ ಸ್ಟಾರ್ ಹೆಂಡತಿಯ ಹೆಸರು ಮತ್ತು ಕಾಸನ್ನೇ ಬಂಡವಾಳವಾಗಿಸಿಕೊಂಡು ಕೆನೆಯುವ ಪಾತ್ರವನ್ನು ನಾಗಭೂಷಣ್ ನಿರ್ವಹಿಸಿದ್ದಾರೆ. ಹಾಗಂತ ಅವರ ಪಾತ್ರ ಇಷ್ಟಕ್ಕೇ ಸೀಮಿತವಾಗಿಲ್ಲ. ಅನೇಕ ಭಾವುಕ ಚಹರೆ ಹೊಂದಿರುವ ಈ ಪಾತ್ರವನ್ನು ಪ್ರೇಕ್ಷಕರು ಬಹುವಾಗಿ ಮೆಚ್ಚಿಕೊಂಡಿದ್ದಾರೆ. ಅದೂ ಸೇರಿದಂತೆ ಒಂದಿಡೀ ಸಿನಿಮಾದ ಅಸಲೀ ಸ್ವಾದವನ್ನು ಸಿನಿಮಾ ಮಂದಿರಗಳಲ್ಲಿಯೇ ಆಸ್ವಾದಿಸಿದರೆ ಚೆನ್ನ!

ಇಶಾಂ ಹಾಗೂ ಹಸೀಮ್ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಸಂಕಲನದ ಜವಾಬ್ದಾರಿಯನ್ನೂ ಅವರೇ ನಿಭಾಯಿಸಿದ್ದಾರೆ. ಲವಿತ್ ಛಾಯಾಗ್ರಹಣ, ಡಾಸ್ಮೋಡ್ ಸಂಗೀತ ನಿರ್ದೇಶನ ಮತ್ತು ಮುರಳಿ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ. ನಾಗಭೂಷಣ್, ಮಲೈಕಾ ವಸುಪಾಲ್, ರಂಗಾಯಣ ರಘು, ಕಾರ್ತಿಕ್ ರಾವ್ ತಾರಾಗಣವಿದೆ. ಡಾಲಿ ಧನಂಜಯ್ ಅವರಂತೂ ಈ ಕಥೆಯ ಮೇಲೆ ನಂಬಿಕೆಯಿಟ್ಟು ಯಾವುದಕ್ಕೂ ಕೊರತೆಯಾಗದಂತೆ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಆ ಆಸ್ಥೆ, ದೃಷ್ಯಗಳಲ್ಲಿ ಸ್ಪಷ್ಟವಾಗಿಯೇ ಕಾಣಿಸುತ್ತಿದೆ. ಕಂಟೆಂಟು, ಕ್ವಾಲಿಟಿ ಸೇರಿದಂತೆ ಎಲ್ಲ ವಿಧದಲ್ಲಿಯೂ ವಿದ್ಯಾಪತಿ ಚಿತ್ರ ಪ್ರೇಕ್ಷಕರನ್ನು ಸೆಳೆಯುತ್ತಿದೆ.

The post vidyapati movie: ಪ್ರೇಕ್ಷಕರಿಗೆ ಇಷ್ಟವಾಯ್ತಾ ವಿದ್ಯಾಪತಿಯ ಕಿತಾಪತಿ? appeared first on Cini Shodha.

thotapuri2: ಆಗಸ್ಟ್ 11ರಿಂದ ರೋಚಕ ಕಾದಾಟ ಶುರು!
ನವರಸ ನಾಯಕ ಜಗ್ಗೇಶ್, ಡಾಲಿ ಧನಂಜಯ್ (daali dhananjay) ಮುಂತಾದವರು ನಟಿಸಿರುವ ತೋತಾಪುರಿ2 ಚಿತ್ರ ಆಗಸ್ಟ್ 11ರಂದು ಬಿಡುಗಡೆಗೊಳ್ಳುತ್ತಿದೆ. ಒಂದಷ್ಟು ಕಾಲದಿಂದಲೂ ಚಿತ್ರತಂಡ ಬಿಡುಗಡೆ ದಿನಾಂಕ ಘೋಶಿಸುವ ಸೂಚನೆ ನೀಡುತ್ತಾ ಬಂದಿತು. ಯಾವಾಗ ಆ ದಿನ ಆಗಸ್ಟ್ ಹನ್ನೊಂದು ಅಂತ ಗೊತ್ತಾಯಿತೋ, ಆಗ ಸಿನಿಮಾ ಪ್ರೇಮಿಗಳಲ್ಲೊಂದು ಬೆರಗು ಮೂಡಿಕೊಂಡಿದ್ದದ್ದು ಸಹಜ. ಯಾಕೆಂದರೆ, ಅದರ ಮುನ್ನಾದಿನ ಅಂದರೆ, ಆಗಸ್ಟ್ ಹತ್ತರಂದು (rajanikant) ರಜನೀಕಾಂತ್ ಅಭಿನಯದ ಜೈಲರ್ (jailer) ಚಿತ್ರ ಬಿಡುಗಡೆಯಾಗಲಿದೆ. ಈಗಾಗಲೇ ಪ್ಯಾನಿಂಡಿಯಾ ಮಟ್ಟದಲ್ಲಿ ದೊಡ್ಡ ಕ್ರೇಜ್ ಹುಟ್ಟುಹಾಕಿರುವ ಚಿತ್ರ ಜೈಲರ್. ಅದಕ್ಕೆದುರಾಗಿ ಬಡುಗಡೆಗೆ ಸಜ್ಜಾಗಿರೋ (thotapuri2) ತೋತಾಪುರಿಯ ಖದರ್ ಕಂಡು ಅನೇಕರು ಆಶ್ಚರ್ಯಚಕಿತರಾಗಿರೋದು ನಿಜ!

ಸಾಮಾನ್ಯವಾಗಿ ಇಂಥಾ ದೊಡ್ಡ ಸಿನಿಮಾಗಳು ಬಿಡುಗಡೆಯಾದಾಗ ಸಿನಿಮಾ ಮಂದಿ ತಮ್ಮ ಚಿತ್ರಗಳನ್ನು ಅಖಾಡಕ್ಕಿಳಿಸಲು ಹಿಂದ ಮುಂದೆ ನೋಡುತ್ತಾರೆ. ಥಿಯೇಟರ್ ಸಮಸ್ಯೆ ಸೇರಿದಂಎ ಆನಾ ಬಾಧೆಗಳು ಅಮರಿಕೊಳ್ಳುತ್ತವೆಂಬ ಭಯ ಅದಕ್ಕೆ ಕಾರಣ. ಆದರೆ, ನಿರ್ಮಾಪಕ ಸುರೇಶ್ ಮತ್ತು ನಿರ್ದೇಶಕ ವಿಜಯ ಪ್ರಸಾದ್ ಅಂಥಾದ್ದೊಂದು ಧೈರ್ಯ ಮಾಡಿದ್ದಾರೆ. ಅದರ ಹಿಂದೆ ಕಂಟೆಂಟಿನ ಬಗ್ಗೆ ಅವರಿಗಿರುವ ವಿಶ್ವಾಸದ ಬಲವಿದ್ದರೂ ಇದ್ದೀತು. ಅದೆಲ್ಲ ಏನೇ ಇದ್ದರೂ ಕೂಡಾ ಜೈಲರ್‍ಗೆ ಸೆಡ್ಡು ಹೊಡೆಯಲು ಅಣಿಯಾದ ತೋತಾಪುರಿ2 ಗುಂಡಿಗೆಯನ್ನು ಮೆಚ್ಚಿಕೊಳ್ಳಲೇಬೇಕು.

ಈ ಹಿಂದೆ ತೋತಾಪುರಿ ಮೊದಲ ಭಾಗ ಕೂಡಾ ಭಾರೀ ನಿರೀಕ್ಷೆ ಮೂಡಿಸಿತ್ತು. ಜಗ್ಗೇಶ್ ಮತ್ತು ಅದಿತಿ ಕಾಂಬಿನೇಷನ್ನಿನಲ್ಲಿ ಮೂಡಿ ಬಂದಿದ್ದ ಹಾಡು ಕೂಡಾ ಸಂಚಲನ ಸೃಷ್ಟಿಸಿತ್ತು. ಇದೀಗ ಎರಡನೇ ಆವೃತ್ತಿ ಕೂಡಾ ಮೆಲ್ಲಗೆ ಟೇಕಾಫ್ ಆಗುತ್ತಿದೆ. ಗಂಭೀರ ವಿಚಾರವನ್ನೂ ಕೂಡಾ ಹಾಸ್ಯದ ಧಾಟಿಯಲ್ಲಿ ದಾಟಿಸುವ ಛಾತಿ ಹೊಂದಿರುವವರು ನಿರ್ದೇಶಕ ವಿಜಯ ಪ್ರಸಾದ್. ಅವರು ಎರಡನೇ ಆವೃತ್ತಿಯಲ್ಲೊಂದು ಕಮಾಲ್ ಮಾಡಬಹುದೆಂಬ ನಿರೀಕ್ಷೆ ಇದ್ದೇ ಇದೆ. ಇಲ್ಲಿ ಜಗ್ಗಣ್ಣನ ಜೊತೆಗೆ ಡಾಲಿ ಧನಂಜಯ್ ಕೂಡಾ ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ತೋತಾಪುರಿ ಮಧ್ಯ ಮಳೆಗಾಲದಲ್ಲಿ ಮನಸು ಬೆಚ್ಚಗಾಗಿಸೋ ಹಾಸ್ಯದ ಸ್ಪರ್ಶದೊಂದಿಗೆ ತೆರೆಗಾಣಲು ಸಜ್ಜಾಗಿದೆ.

The post thotapuri2: ಆಗಸ್ಟ್ 11ರಿಂದ ರೋಚಕ ಕಾದಾಟ ಶುರು! appeared first on Cini Shodha.