Super Hit Movie: ನಿರ್ದೇಶಕ ವಿಜಯಾನಂದ್ ತೆರೆದಿಟ್ಟ ಅಚ್ಚರಿ!
ಕೆಲವೊಂದು ಸಿನಿಮಾಗಳ ಪಾಲಿಗೆ ಕಾಲವೆಂಬೋ ಕಾಲವೇ ಸರಿಕಟ್ಟಾಗಿ ಸಾಥ್ ಕೊಟ್ಟು ಬಿಡೋದಿದೆ. ತಿಂಗಳಿಂದೀಚೆಗೆ ಸುದ್ದಿ ಕೇಂದ್ರದಲ್ಲಿರುವ `ಸೂಪರ್ ಹಿಟ್’ ಚಿತ್ರದ ಪಾಲಿಗೂ ಅಂಥಾದ್ದೇ ಒಂದು ಪೂರಕ ಸನ್ನಿವೇಶ ತಂತಾನೇ ಕೂಡಿಬಂದಿದೆ. ವಿಜಯಾನಂದ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಚಿತ್ರದಲ್ಲಿ ಗಿಲ್ಲಿ ನಟ ನಾಯಕನಾಗಿ ನಟಿಸಿದ್ದಾರೆ. ಬಹುಶಃ ಸದರಿ ಸಿನಿಮಾ ಶುರುವಾತಿನಲ್ಲಿ ಗಿಲ್ಲಿ ಬಿಗ್ ಬಾಸ್‌ಗೆ ಹೋಗೋದರ ಬಗೆಗಾಗಲಿ, ಆತ ಬಿಗ್ ಬಾಸ್ ಶೋ ಗೆದ್ದು ಈ ಪರಿಯಲ್ಲಿ ಜನಪ್ರಿಯತೆ ಗಳಿಸುತ್ತಾನೆಂಬ ಸಣ್ಣ ಕಲ್ಪನೆಯಾಗಲಿ ಚಿತ್ರತಂಡಕ್ಕೆ ಇರಲಿಕ್ಕಿಲ್ಲ. ಸರಿಯಾಗಿ … Continue reading Super Hit Movie: ನಿರ್ದೇಶಕ ವಿಜಯಾನಂದ್ ತೆರೆದಿಟ್ಟ ಅಚ್ಚರಿ!
Copy and paste this URL into your WordPress site to embed
Copy and paste this code into your site to embed