Seat Edge Movie: ಈ ಜನರೇಷನ್ನಿನ ಮನಃಸ್ಥಿತಿಗೆ ಕನ್ನಡಿ ಹಿಡಿದ ಕಥನ!

ಚೇತನ್ ಶೆಟ್ಟಿ ನಿರ್ದೇಶನದ ಚೊಚ್ಚಲ ಚಿತ್ರ ಸೀಟ್ ಎಡ್ಜ್ ನಾಳೆ ಅಂದರೆ, ಜನವರಿ ೩೦ರಂದು ರಾಜ್ಯಾದ್ಯಂತ ತೆರೆಗಾಣಲಿದೆ. ಈ ಚಿತ್ರದ ವಿಶಿಷ್ಟ ಛಾಯೆಯಿರುವ ನಾಯಕನ ಪಾತ್ರಕ್ಕೆ ಜೀವ ತುಂಬಿರುವವರು ಸಿದ್ದು ಮೂಲಿಮನಿ. ಇತ್ತೀಚಿನ ದಿನಗಳಲ್ಲಿ ಒಂದಕ್ಕಿಂತ ಒಂದು ಭಿನ್ನ ಬಗೆಯ ಚಿತ್ರಗಳಲ್ಲಿ, ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಸಿದ್ದು ಪಾಲಿಗೆ ಸೀಟ್ ಎಡ್ಜ್ ಮೂಲಕ ವಿಶಿಷ್ಟ ಪಾತ್ರವೊಂದು ಒಲಿದು ಬಂದ ಖುಷಿಯಿದೆ. ನಿರ್ದೇಶಕರ ಇಂಗಿತದಂತೆಯೇ ಈ ಪಾತ್ರಕ್ಕೆ ಜೀವ ತುಂಬಿರುವ ಸಿದ್ದು ಮೂಲಿಮನಿ ಚಿತ್ರೀಕರಣದ ಹಂತದಲ್ಲಿಯೇ ಖುಷಿಗೊಂಡಿದ್ದರು. ಈ ಸಿನಿಮಾ … Continue reading Seat Edge Movie: ಈ ಜನರೇಷನ್ನಿನ ಮನಃಸ್ಥಿತಿಗೆ ಕನ್ನಡಿ ಹಿಡಿದ ಕಥನ!