Seat Edge Movie: ಘೋಸ್ಟ್ ಹಂಟರ್ ದುರಂತ ಅಂತ್ಯ ಮತ್ತು ಸೀಟ್ ಎಡ್ಜ್ ಆರಂಭ!

ಹಾರರ್ ಅಂಶಗಳೊಂದಿಗೆ, ಈಗಿನ ಯುವ ಸಮುದಾಯಕ್ಕೆ ಹೊಂದಿಕೆಯಾಗೋ ಕಥೆ ಹೊಂದಿರುವ ಚಿತ್ರ ಸೀಟ್ ಎಡ್ಜ್. ಇದರೊಂದಿಗೆ ದಶಕಗಳಿಂದೀಚೆಗೆ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದ ಚೇತನ್ ಶೆಟ್ಟಿ ಸ್ವತಂತ್ರ ನಿರ್ದೇಶಕರಾಗಿದ್ದಾರೆ. ಕೆಮಿಸ್ಟ್ರಿ ಆಫ್ ಕರಿಯಪ್ಪ ಖ್ಯಾತಿಯ ಕುಮಾರ್ ಸೇರಿದಂತೆ ಅನೇಕ ನಿರ್ದೇಶಕರ ಗರಡಿಯಲ್ಲಿ ಪಳಗಿಕೊಂಡಿರುವ ಚೇತನ್ ಶೆಟ್ಟಿ ಪಾಲಿಗೆ ಸ್ವತಂತ್ರ ನಿರ್ದೇಶನವೆಂಬುದು ಜೀವಮಾನದ ಕನಸಾಗಿತ್ತು. ಇಷ್ಟೂ ವರ್ಷಗಳ ಅನುಭವ, ಪರಿಶ್ರಮಗಳಿಂದ ಸೀಟ್ ಎಡ್ಜ್ ಚಿತ್ರದ ಮೂಲಕ ಅದು ಸಾಧ್ಯವಾಗಿದೆ. ನಾಳೆ ಅಂದರೆ, ಜನವರಿ ೩೦ರಂದು ಸದರಿ ಚಿತ್ರ ರಾಜ್ಯಾದ್ಯಂತ ಬಿಡುಗಡೆಗೊಳ್ಳಲಿದೆ. ಈ … Continue reading Seat Edge Movie: ಘೋಸ್ಟ್ ಹಂಟರ್ ದುರಂತ ಅಂತ್ಯ ಮತ್ತು ಸೀಟ್ ಎಡ್ಜ್ ಆರಂಭ!