salman khan-ishwarya rai: ಐಶ್ವರ್ಯಾ ರೈಗೆ ಅದೆಷ್ಟು ಕಾಟ ಕೊಟ್ಟಿದ್ದ ಗೊತ್ತಾ ಸಲ್ಮಾನ್ ಖಾನ್?
ಭಾರತೀಯ ಚಿತ್ರರಂಗದಲ್ಲಿ ರಿಯಲ್ ಪ್ರೇಮ (real love strory of bollywood) ಕಥೆಗಳಿಗೇನೂ ಕೊರತೆಯಿಲ್ಲ. ಆದರೆ, ಎಲ್ಲ ಅಡೆತಡೆಗಳನ್ನು ದಾಟಿಕೊಂಡು, ಜನುಮಪೂರ್ತಿ ಜೊತೆಯಾದವುಗಳ ಸಂಖ್ಯೆ ಕಡಿಮೆ. ಅಲ್ಲೇನಿದ್ದರೂ ಅರ್ಧ ದಾರಿಯಲ್ಲೇ ನೆಗೆದುಬಿದ್ದ ದುರಂತಗಾಥೆಗಳದ್ದೇ ಕಾರುಬಾರು. ಕೈ ಚಾಚಿದರೆ ಆಯಾಚಿತವಾಗಿ ತಬ್ಬಿಕೊಳ್ಳುವ ಸಂಬಂಧ, ಅರೆಗತ್ತಲಲ್ಲಿ ಬಿಸಿಯೇರಿ ಥಂಡಾ ಹೊಡೆಯೋ ಭಾವನೆಗಳ ಜಗತ್ತಿನಲ್ಲಿ ನಿಷ್ಕಾಮ ಪ್ರೀತಿ ಮೊಳೆತುಕೊಳ್ಳೋದೇ ಅಪರೂಪ. ವಿಷಾದವೆಂದರೆ, ಊರಗಲ ಹಬ್ಬಿಕೊಂಡು ಸುದ್ದಿಯಾಗಿದ್ದ ಸೆಲೆಬ್ರಿಟಿಗಳ ಪ್ರೇಮ ವೃತ್ತಾಂತಗಳು ಕೂಡಾ ದುರಂತದಲ್ಲಿಯೇ ಸಮಾಪ್ತಿಯಾಗಿವೆ. ಅಂಥಾ ಹತಭಾಗ್ಯ ಪ್ರೇಮ ಕಥೆಗಳ ಸಾಲಿನಲ್ಲಿ … Continue reading salman khan-ishwarya rai: ಐಶ್ವರ್ಯಾ ರೈಗೆ ಅದೆಷ್ಟು ಕಾಟ ಕೊಟ್ಟಿದ್ದ ಗೊತ್ತಾ ಸಲ್ಮಾನ್ ಖಾನ್?
Copy and paste this URL into your WordPress site to embed
Copy and paste this code into your site to embed