Sai Pallavi: ಏಕ್ ದಿನ್ ಟೀಸರ್‌ನಲ್ಲಿ ಅಂಥಾದ್ದೇನಿದೆ?

ಭಾರತೀಯ ಚಿತ್ರರಂಗದ ಅತ್ಯಪರೂಪದ ನಟಿಯರ ಸಾಲಿನಲ್ಲಿ ಮುಂಚೂಣಿಯಲ್ಲಿರುವಾಕೆ ಸಾಯಿಪಲ್ಲವಿ. ಅವಕಾಶಕ್ಕಾಗಿ ಯಾವ ಅವತಾರಕ್ಕೂ ಸೈ ಎಂಬುದೇ ಬಹುತೇಕ ನಟಿಯರ ಸಿದ್ಧಾಂತ. ಅಂಥಾ ಭರಾಟೆಯಲ್ಲಿ ತನಗೆ ತಾನೇ ಗೆರೆ ಹಾಕಿಕೊಂಡು, ಅಂಥಾ ಮಿತಿಗಳ ನಡುವೆಯೂ ದೊಡ್ಡ ದೊಡ್ಡ ಅವಕಾಶಗಳನ್ನು ಗಿಟ್ಟಿಸಿಕೊಳ್ಳೋದಿದೆಯಲ್ಲಾ? ಅದು ನಿಜಕ್ಕೂ ಸವಾಲಿನ ಸಂಗತಿ. ಆ ನಿಟ್ಟಿನಲ್ಲಿ ನೋಡ ಹೋದರೆ, ಸಾಯಿ ಪಲ್ಲವಿಯ ಸಿನಿಮಾ ಯಾನ ಅಚ್ಚರಿಯಂತೆ ಕಾಣಿಸುತ್ತದೆ. ಇಂಥಾ ಸಾಯಿಪಲ್ಲವಿ ಆಮೀರ್ ಖಾನ್ ಪುತ್ರನಿಗೆ ನಾಯಕಿಯಾಗುವ ಮೂಲಕ ಬಾಲಿವುಡ್ಡಿಗೆ ಎಂಟ್ರಿ ಕೊಟ್ಟಿದ್ದಾಳೆ. ಏಕ್ ದಿನ ಎಂಬ … Continue reading Sai Pallavi: ಏಕ್ ದಿನ್ ಟೀಸರ್‌ನಲ್ಲಿ ಅಂಥಾದ್ದೇನಿದೆ?