Rukmini Vasanth’s Toxic Look: ಯಶ್ ಚಿತ್ರದಲ್ಲಿ ರುಕ್ಮಿಣಿಗೆ ಸಿಕ್ಕಿದ್ದು ಎಂಥಾ ಪಾತ್ರ?

ಕನ್ನಡದ ಹುಡುಗಿ ರುಕ್ಮಿಣಿ ವಸಂತ್ ಕ್ರೇಜ್ ಇದೀಗ ಸಪ್ತಸಾಗರದಾಚೆಗೂ ಹಬ್ಬಿಕೊಂಡಿದೆ. ಸಪ್ತಸಾಗರದಾಚೆ ಎಲ್ಲೋ ಚಿತ್ರದ ಮೂಲಕ ಮೊದಲ ಹೆಜ್ಜೆಯಲ್ಲಿಯೇ ಗೆಲುವು ಕಂಡಿದ್ದವರು ರುಕ್ಮಿಣಿ ವಸಂತ್. ಇತ್ತೀಚೆಗಷ್ಟೇ ತೆರೆಗಂಡಿದ್ದ ಕಾಂತಾರ ಚಾಪ್ಟರ್೧ ಮೂಲಕ ರುಕ್ಮಿಣಿಯ ವೃತ್ತಿ ಬದುಕು ಮತ್ತೊಂದು ಹಂತಕ್ಕೇರಿದೆ. ಕಾಂತಾರದಲ್ಲಿ ಅವಕಾಶ ಸಿಗುವುದಕ್ಕೂ ಮೊದಲೇ ಈಕೆ ಯಶ್ ಅಭಿನಯದ ಪ್ಯಾನಿಂಡಿಯಾ ಚಿತ್ರವಾದ ಟಾಕ್ಸಿಕ್‌ನಲ್ಲಿ ಅವಕಾಶ ಪಡೆದುಕೊಂಡಿರುವುದರ ಬಗ್ಗೆ ಸುದ್ದಿಯಾಗಿತ್ತು. ಒಂದು ಹಂತದಲ್ಲಿ ಅದು ಗಾಳಿ ಸುದ್ದಿಯಿರಬಹುದೆಂಬ ಗುಮಾನಿ ಕೂಡಾ ಕಾದಿತ್ತು. ಆದರೀಗ ರುಕ್ಮಿಣಿಯ ಟಾಕ್ಸಿಕ್ ಲುಕ್ ಒಂದನ್ನು … Continue reading Rukmini Vasanth’s Toxic Look: ಯಶ್ ಚಿತ್ರದಲ್ಲಿ ರುಕ್ಮಿಣಿಗೆ ಸಿಕ್ಕಿದ್ದು ಎಂಥಾ ಪಾತ್ರ?