Rukmini Vasanth: ಚಿತ್ರೀಕರಣದಲ್ಲಿ ನಡೆದಿದ್ದ ಅಪಘಾತವೂ ಗೆಲುವಾದ ಅಚ್ಚರಿ!
ಕಾಂತಾರ ಚಾಪ್ಟರ್೧ ಚಿತ್ರದ ಮಹಾ ಗೆಲುವಿನ ಮೂಲಕ ರುಕ್ಮಿಣಿ ವಸಂತ್ ಸಪ್ತಸಾಗರದಾಚೆಗೂ ಸದ್ದು ಮಾಡಿದ್ದಾರೆ. ಸಿನಿಮಾ ರಂಗದಲ್ಲಿ ದಶಕಗಟ್ಟಲೆ ಚಾಲ್ತಿಯಲ್ಲಿದ್ದು, ಒಂದಷ್ಟು ಪ್ರಸಿದ್ಧಿ ಬಂದ ಬಳಿಕವೂ ಬಹುತೇಕ ನಟಿಯರ ಕನಸುಗಳು ನನಸಾಗದೆ ಉಳಿದು ಬಿಡುತ್ತೆ. ಆದರೆ, ರುಕ್ಮಿಣಿ ವಸಂತ್ ವಿಚಾರದಲ್ಲಿ ಅಂಥಾ ಮಹಾ ಕನಸು ಒಂದೆರಡು ಹೆಚ್ಚೆಯಲ್ಲಿಯೇ ನನಸಾಗಿ ಬಿಟ್ಟಿದೆ. ಯಾವ ಪಾತ್ರಕ್ಕಾದರೂ ಹೊಂದಿಕೊಳ್ಳಬಲ್ಲ ಪ್ರತಿಭೆ, ಎಲ್ಲರನ್ನೂ ಸೆಳೆಯಬಲ್ಲ ಚೆಲುವು ಮತ್ತು ಸರಿಯಾದ ಸಮಯದಲ್ಲಿ ಸಿಕ್ಕ ಅವಕಾಶಗಳ ದೆಸೆಯಿಂದ ರುಕ್ಮಿಣಿಯ ನಸೀಬು ಏಕಾಏಕಿ ಕುಲಾಯಿಸಿ ಬಿಟ್ಟಿದೆ. ಕಾಂತಾರದ … Continue reading Rukmini Vasanth: ಚಿತ್ರೀಕರಣದಲ್ಲಿ ನಡೆದಿದ್ದ ಅಪಘಾತವೂ ಗೆಲುವಾದ ಅಚ್ಚರಿ!
Copy and paste this URL into your WordPress site to embed
Copy and paste this code into your site to embed