rukmini vasanth: ಬಾಲಿವುಡ್ಡಿಗಿನ್ನು ದಾರಿ ದೂರವಿಲ್ಲ!

ಕನ್ನಡದ ಕೆಲ ನಟಿಯರ ಪಾಲಿಗೆ ಅದೃಷ್ಟವೆಂಬುದು ಒಲಿದು ಬರೋದೇ ಅಚ್ಚರಿ. ಒಂದು ಸಿನಿಮಾ ಹಿಟ್ ಆಗುತ್ತಲೇ ಕನ್ನಡದಲ್ಲೂ ಬ್ಯುಸಿಯಾಗಿ, ಬೇರೆ ಭಾಷೆಗಳಲ್ಲಿಯೂ ಬೇಡಿಕೆ ಪಡೆದು ಮಿಂಚಿದ ಒಂದಷ್ಟು ನಟಿಯರಿದ್ದಾರೆ. ಇದೀಗ ಆ ಸಾಲಿಗೆ ರುಕ್ಮಿಣಿ ವಸಂತ್ ಕೂಡಾ ಸೇರ್ಪಡೆಯಾಗಿದ್ದಾರೆ. ಸಪ್ತಸಾಗರದಾಚೆ ಎಲ್ಲೋ ಚಿತ್ರದ ಮೂಲಕ ನಟಿಯಾಗಿ ಆಗಮಿಸಿದ್ದವರು ರುಕ್ಮಿಣಿ. ಆರ್ಧ್ರ ಭಾವಗಳ ಆ ಪಾತ್ರವನ್ನು ಆಕೆ ಆವಾಹಿಸಿಕೊಂಡ ರೀತಿಗೆ ಪ್ರೇಕ್ಷಕರೆಲ್ಲ ಮನ ಸೋತಿದ್ದರು. ರಕ್ಷಿತ್ ಶೆಟ್ಟಿಗೆ ಜೋಡಿಯಾಗಿದ್ದ ರುಕ್ಮಿಣಿ ಮೊದಲ ಹೆಜ್ಜೆಯಲ್ಲಿಯೇ ದೊಡ್ಡ ಮಟ್ಟದಲ್ಲಿ ಗೆಲುವು ಕಂಡಿದ್ದರು. … Continue reading rukmini vasanth: ಬಾಲಿವುಡ್ಡಿಗಿನ್ನು ದಾರಿ ದೂರವಿಲ್ಲ!