Rashmika Mandanna: ಮುಗ್ಗರಿಸಿದರೂ ಸಾವರಿಸಿಕೊಂಡವಳ ಯಶದ ಓಟ!

ಪೂಜಾ ಹೆಗ್ಡೆಯಂಥಾ ಸ್ಟಾರ್ ನಟಿಯರೇ ಅವಕಾಶ ಸಿಗದೆ ಮಂಕಾಗಿಬಿಟ್ಟಿದ್ದಾರೆ. ಅಷ್ಟಕ್ಕೂ, ಒಂದು ಉತ್ತುಂಗದ ಸ್ಥಿತಿಯ ನಂತರ, ಪಾತಾಳ ಖಚಿತ ಎಂಬ ವಿಚಾರ ಎಲ್ಲ ನಟ ನಟಿಯರ ಪಾಲಿಗೂ ಬೆಂಬಿಡದ ವಾಸ್ತವ. ಒಂದು ಘಟ್ಟದಲ್ಲಿ ಕಿರಿಕ್ ಹುಡುಗಿ ರಶ್ಮಿಕಾ ಮಂದಣ್ಣಗೂ ಅಂಥಾದ್ದೇ ಸ್ಥಿತಿ ಎದುರಾಯ್ತು ಎಂಬಂಥಾ ವಾತಾವರ್‍ಣ ಸೃಷ್ಟಿಯಾಗಿತ್ತು. ಯಾಕೆಂದರೆ, ಏಕಾಏಕಿ ಮುಗ್ಗರಿಸಿದ್ದ ರಶ್ಮಿಕಾ ಅಂಥಾದ್ದೊಂದು ಪಾತಾಳದ ಅಂಚಿಗೆ ಬಂದು ನಿಂತಿದ್ದಳು. ಆದರೆ, ಅಚ್ಚರಿಯೆಂಬಂತೆ ಸಾವರಿಸಿಕೊಂಡಿದ್ದ ಈಕೆಯೀಗ ಮತ್ತೆ ಫಾರ್ಮಿಗೆ ಮರಳಿದಂತಿದೆ. ರಶ್ಮಿಕಾ ಇದೀಗ ಸಾಲು ಸಾಲು ಸಿನಿಮಾಗಳಲ್ಲಿ … Continue reading Rashmika Mandanna: ಮುಗ್ಗರಿಸಿದರೂ ಸಾವರಿಸಿಕೊಂಡವಳ ಯಶದ ಓಟ!