prabhas kalki movie updates: ಯಾಕೋ ಪ್ರಭಾಸನ ನಸೀಬೇ ನೆಟ್ಟಗಿಲ್ಲ

ಪ್ರಭಾಸ್ ವೃತ್ತಿ ಬದುಕಿನಲ್ಲಿ ಹೀಗೇಕಾಗುತ್ತಿದೆ? ಇಂಥಾದ್ದೊಂದು ಪ್ರಶ್ನೆ ಆತನನ್ನು ಆರಾಧಿಸುವ, ಅಭಿಮಾನದಾಚೆಗೂ ಮೆಚ್ಚಿಕೊಳ್ಳುವ ಅನೇಕರಲ್ಲಿ ಮೂಡಿಕೊಂಡಿದೆ. ಬಹುಶಃ (bahubali movie) ಬಾಹುಬಲಿಯ ಮೂಲಕ ದೊಡ್ಡ ಮಟ್ಟದ್ದೊಂದು ಕ್ರೇಜ್, ಊರು ತುಂಬಾ ಅಭಿಮಾನಿ ಬಳಗದ ಬೇಸ್ ಇಲ್ಲದೇ ಹೋಗಿದ್ದಿದ್ದರೆ (prabhas) ಪ್ರಭಾಸ್ ಮೇಲೇಳಲಾರದಂತೆ ಕುಸಿದು ಬಿಡುತ್ತಿದ್ದನೇನೋ. ಅಂಥಾ ಸೋಲು, ಖಾಯಿಲೆಯ ರೂಮರ್ ಮತ್ತು ಎದ್ದೇಳಲು ಪ್ರಯತ್ನಿಸಿದಾಗೆಲ್ಲ ಧುತ್ತನೆದುರಾಗೋ ಹಿನ್ನಡೆ… ಇಂಥವೆಲ್ಲ ಆಘಾತಗಳು ಸದ್ಯ ಪ್ರಭಾಸನ ವೈತ್ತಿ ಬದುಕನ್ನು ಹೈರಾಣು ಮಾಡಿ ಹಾಕಿವೆ. ಆದಿಪುರುಷ್ ಚಿತ್ರದ ಹೀನಾಯ ಸೋಲನ್ನು ಸಲಾರ್ … Continue reading prabhas kalki movie updates: ಯಾಕೋ ಪ್ರಭಾಸನ ನಸೀಬೇ ನೆಟ್ಟಗಿಲ್ಲ