Nishvika Naidu: ಮಾರ್ಕ್ ಮೂಲಕ ಖುಲಾಯಿಸಿತಾ ಅದೃಷ್ಟ?

ಕೆಲ ನಟಿಯರು ಒಂದೇ ಒಂದು ಸಿನಿಮಾ ಮೂಲಕ ಸ್ಟಾರುಗಿರಿ ಪಡೆದು ಮೆರೆದುಬಿಡುತ್ತಾರೆ. ನೋಡ ನೋಡುತ್ತಲೇ ಬೇರೆ ಭಾಷೆಗಳಿಗೂ ಹಾರಿ ಮಿರಮಿರ ಮಿಂಚಲಾರಂಭಿಸುತ್ತಾರೆ. ಆದರೆ, ಇನ್ನೂ ಕೆಲ ನಟಿಯರ ಪಾಲಿಗೆ ಅದೇನೇ ಸರ್ಕಸ್ಸು ನಡೆಸಿದರೂ ಯಶಸ್ಸೆಂಬುದು ಸತಾಯಿಸಿ ಬಿಡುತ್ತೆ. ಆ ಸಾಲಿಗೆ ಸೇರ್ಪಡೆಗೊಳ್ಳುವ ನಟಿ ನಿಶ್ವಿಕಾ ನಾಯ್ಡು. ಈಕೆ ವಾಸು ನಾನ್ ಪಕ್ಕಾ ಕಮರ್ಶಿಯಲ್ ಅಂತೊಂದು ಸಿನಿಮಾ ಮೂಲಕ ನಾಯಕಿಯಾಗಿದ್ದಳು. ಅನೀಶ್ ತೇಜೇಶ್ವರ್ ನಟನೆಯ ಆ ಚಿತ್ರ ತೋಪೆದ್ದು ಹೋಗಿತ್ತು. ತೋಪೆದ್ದದ್ದು ಕೇವಲ ಆ ಚಿತ್ರ ಮಾತ್ರವಲ್ಲ; ನಿಶ್ವಿಕಾಳ … Continue reading Nishvika Naidu: ಮಾರ್ಕ್ ಮೂಲಕ ಖುಲಾಯಿಸಿತಾ ಅದೃಷ್ಟ?