nimika ratnakar: ಪೃಥ್ವಿ ಶಾ ಎಂಗೇಜ್‌ಮೆಂಟ್ ಸಂದರ್ಭದ ಸಮಾಗಮ!
ಇದೀಗ ಕನ್ನಡದ ಒಂದಷ್ಟು ಸಿನಿಮಾಗಳಲ್ಲಿ ನಾಯಕಿಯಾಗಿ ಮಿಂಚಲು ಅಣಿಗೊಂಡಿರುವವವರು ನಿಮಿಕಾ ರತ್ನಾಕರ್. ನಟನೆ ಮಾತ್ರವಲ್ಲದೇ ಮತ್ತೊಂದಷ್ಟು ಕ್ರಿಯಾಶೀಲ ಹವ್ಯಾಸಗಳನ್ನು ಹೊಂದಿರುವ ನಿಮಿಕಾ ಪಾಲಿಗೆ ಕ್ರಿಕೆಟ್ ಎಂಬುದು ಸಿನಿಮಾದಷ್ಟೇ ಆಪ್ಯಾಯವಾದ ಸೆಳೆತ. ಅಪ್ಪಟ ಆರ್‍ಸಿಬಿ ಅಭಿಮಾನಿಯೂ ಆಗಿರುವ ನಿಮಿಕಾ ಇತ್ತೀಚೆಗೆ ಖ್ಯಾತ ಕ್ರಿಕೆಟರ್ ಪೃಥ್ವಿ ಶಾ ನಿಶ್ಚಿತಾರ್ಥ ಸಮಾರಂಭಕ್ಕೆ ಹಾಜರಾಗಿದ್ದರು. ಈ ಸಂದರ್ಭದಲ್ಲಿ ಶ್ರೇಯಸ್ ಅಯ್ಯರ್ ಅವರನ್ನು ಅಚಾನಕ್ಕಾಗಿ ಭೇಟಿಯಾಗಿದ್ದಾರೆ. ಭಾರತೀಯ ಕ್ರಿಕೆಟ್ ಟೀಮಿನ ಭರವಸೆಯ ಆಟಗಾರ ಶ್ರೇಯಸ್ ಅಯ್ಯರ್ ಅವರ ಅನಿರೀಕ್ಷಿತ ಭೇಟಿಯಿಂದ ನಿಮಿಕಾ ರತ್ನಾಕರ್ ಖುಷಿಗೊಂಡಿದ್ದಾರೆ. … Continue reading nimika ratnakar: ಪೃಥ್ವಿ ಶಾ ಎಂಗೇಜ್‌ಮೆಂಟ್ ಸಂದರ್ಭದ ಸಮಾಗಮ!
Copy and paste this URL into your WordPress site to embed
Copy and paste this code into your site to embed