nelson dileep kumar: ಬೀಸ್ಟ್ ಊಸ್ಟ್ ಆದದ್ದಕ್ಕೆ ಕಾರಣವೇನು?

ತಮಿಳು ನಿರ್ದೇಶಕ ನೆಲ್ಸನ್ ದಿಲೀಪ್ ಕುಮಾರ್ (nelson dileep kumar)  ಇದೀಗ ಮಹಾ ಗೆಲುವೊಂದರ ಖುಷಿಯಲ್ಲಿ ಮಿಂದೇಳುತ್ತಿದ್ದಾರೆ. ಅವರು ನಿರ್ದೇಶನ ಮಾಡಿರುವ ಜೈಲರ್ (jailer movie) ಚಿತ್ರ ದೊಡ್ಡ ಮಟ್ಟದ ಕಲೆಕ್ಷನ್ನಿನೊಂದಿಗೆ ವಾರಗಳನ್ನು ದಾಟಿಕೊಳ್ಳುತ್ತಿದೆ. ದಿನದಿಂದ ದಿನಕ್ಕೆ ದುಪ್ಪಟ್ಟಾಗುತ್ತಿರುವ ಕ್ರೇಜ್ ಕಂಡು ರಜನೀಕಾಂತ್ (rajnikanth) ಸೇರಿದಂತೆ ಒಂದಿಡೀ ಚಿತ್ರತಂಡ ಖುಷಿಗೊಂಡಿದೆ. ದೇಶವ್ಯಾಪಿ ಜೈಲರ್ ಹವಾ ಹಬ್ಬಿಕೊಂಡಿರುವ ಈ ಘಳಿಗೆಯಲ್ಲಿ ನಿರ್ದೇಶಕ ನೆಲ್ಸನ್ ನಿಜವಾದ ಹೀರೋನಂತೆ ಬಿಂಬಿತವಾಗಿದ್ದಾರೆ. ಇಂಥಾದ್ದೊಂದು ಗೆಲುವು ಎಂಥವರಿಗಾದರೂ ನಶೆಯೇರಿಸುತ್ತೆ. ನಡೆದು ಬಂದ ಹಾದಿಯತ್ತ ಕಡೆಗಣ್ಣಲೂ … Continue reading nelson dileep kumar: ಬೀಸ್ಟ್ ಊಸ್ಟ್ ಆದದ್ದಕ್ಕೆ ಕಾರಣವೇನು?