Nandamoori Balayya: ತೆಲುಗು ನಟನ ವಿರುದ್ಧ ತಲೈವಾಭಿಮಾನಿಗಳು ಕೆಂಡ!

ಕಬಾಲಿ ಚಿತ್ರದ ಮೂಲಕ ಹೀನಾಯ ಸೋಲು ಕಂಡಿದ್ದ ಸೂಪರ್ ಸ್ಟಾರ್ ರಜನೀಕಾಂತ್ ಜೈಲರ್ ಮೂಲಕ ಪುಷ್ಕಳ ಗೆಲುವನ್ನು ಎದುರುಗೊಂಡಿದ್ದಾರೆ. ಅದರಲ್ಲಿನ ಪ್ರತೀ ಪಾತ್ರಗಳೂ ಕೂಡಾ ಪ್ರೇಕ್ಷಕರ ಮೆಚ್ಚುಗೆ ಗಳಿಸಿಕೊಂಡಿವೆ. ಕನ್ನಡದ ಶಿವರಾಜ್ ಕುಮಾರ್ ಸೇರಿದಂತೆ ಬೇರೆ ಬೇರೆ ಭಾಷೆಗಳ ನಟರು ಜೈಲರ್ ಚಿತ್ರದ ಭಾಗವಾಗಿದ್ದರು. ಇಂಥವರೆಲ್ಲರ ಪಾತ್ರಗಳು ಪಡೆದುಕೊಂಡಿದ್ದ ಮೈಲೇಜು ಗಮನಿಸಿದ್ದ ತೆಲುಗು ಸ್ಟಾರ್ ಬಾಲಯ್ಯನ ಅಭಿಮಾನಿಗಳು, ತಮ್ಮ ನೆಚ್ಚಿನ ನಟನೂ ಈ ಸಿನಿಮಾ ಭಾಗವಾಗಿತ್ತೆಂಬ ಆಸೆ ವ್ಯಕ್ತಪಡಿಸಿದ್ದರು. ಖುದ್ದು ಬಾಲಯ್ಯನಿಗೇ ಅಂಥಾದ್ದೊಂದು ಬಯಕೆ ಮೂಡಿಕೊಂಡಿದ್ದರೂ ಅಚ್ಚರಿಯೇನಿಲ್ಲ. … Continue reading Nandamoori Balayya: ತೆಲುಗು ನಟನ ವಿರುದ್ಧ ತಲೈವಾಭಿಮಾನಿಗಳು ಕೆಂಡ!