Love Mocktail3 Song: ಮನಸಿಗೆ ಮುತ್ತಿಟ್ಟ ಲವ್ ಮಾಕ್ಟೇಲ್3ಗೀತೆ!

ಇತ್ತೀಚೆಗಷ್ಟೇ ಲವ್ ಮಾಕ್ಟೇಲ್ ಚಿತ್ರದ ಬಿಡುಗಡೆ ದಿನಾಂಕ ಅಧಿಕೃತವಾಗಿಯೇ ಜಾಹೀರಾಗಿತ್ತು. ಡಾರ್ಲಿಂಗ್ ಕೃಷ್ಣ ಹೆಚ್ಚೇನೂ ಮಾಹಿತಿಗಳನ್ನು ಬಿಟ್ಟು ಕೊಡದೇ ಹೋದರೂ ಕೂಡಾ ಒಟ್ಟಾರೆ ಕಥನದ ಬಗ್ಗೆ ಒಂದಷ್ಟು ದಿಕ್ಕಿನ ಚರ್ಚೆಗಳಾಗಿದ್ದವು. ಇದೆಲ್ಲದರ ಬೆನ್ನಲ್ಲಿಯೇ ಇದೀಗ ಕಥೆಯ ಆತ್ಮವನ್ನೇ ಬಚ್ಚಿಟ್ಟುಕೊಂಡಂಥಾ ಚೆಂದದ ಹಾಡೊಂದು ಬಿಡುಗಡೆಗೊಂಡಿದೆ. ಮೊದಲೆರಡು ಭಗದಲ್ಲಿ ನವಿರು ಪ್ರೇಮದೊಂದಿಗೆ ಗೆದ್ದಿದ್ದ ಡಾರ್ಲಿಂಗ್ ಕೃಷ್ಣ ಈ ಬಾರಿ ಅಪ್ಪ ಮಗಳ ಬಾಂಧವ್ಯದ ಕಥೆಯನ್ನು ಕೇಂದ್ರವಾಗಿಟ್ಟುಕೊಂಡಂತಿದೆ. ಆ ಬಂಧದ ಮಧುರ ಭಾವಗಳನ್ನು ಬಚ್ಚಿಟ್ಟುಕೊಂಡಂತಿರುವ ಈ ಹಾಡೀಗ ಕ್ಷಣ ಕ್ಷಣಕ್ಕೂ ಹೆಚ್ಚೆಚ್ಚು … Continue reading Love Mocktail3 Song: ಮನಸಿಗೆ ಮುತ್ತಿಟ್ಟ ಲವ್ ಮಾಕ್ಟೇಲ್3ಗೀತೆ!