Love Mocktail3 Movie: ಮೂರು ಸರಣಿಯಲ್ಲೂ ಸಮ್ಮೋಹಕ ಗೆಲುವು!

ಡಾರ್ಲಿಂಗ್ ಕೃಷ್ಣ ಓರ್ವ ನಿರ್ದೇಶಕನಾಗಿ, ನಾಯಕನಾಗಿ ಅಕ್ಷರಶಃ ಮೋಡಿ ಮಾಡಿದ್ದಾರೆ. ಸಾಮಾನ್ಯವಾಗಿ ಅದೆಂಥಾದ್ದೇ ದೊಡ್ಡ ಗೆಲುವು ಕಂಡರೂ ಕೂಡಾ, ಒಂದು ಸಿನಿಮಾದ ಸೀಕ್ವೆಲ್‌ಗಳ ಮೂಲಕವೂ ಗೆಲುವು ದಕ್ಕಿಸಿಕೊಳ್ಳೋದು ತ್ರಾಸದಾಯಕ ವಿಚಾರ. ಕನ್ನಡವೂ ಸೇರಿದಂತೆ ಅನೇಕ ಭಾಷೆಗಳಲ್ಲಿ ನಾಯಕ ನಟರೇ ನಿರ್ದೇಶಕರಾಗಿ ಬದಲಾದದ್ದಿದೆ. ನಿರ್ದೇಶಕರೇ ನಾಯಕನಾದದ್ದೂ ಇದೆ. ಆದರೆ, ಎರಡೆರಡು ಜವಾಬ್ದಾರಿಗಳನ್ನು ಏಕಕಾಲದಲ್ಲಿಯೇ ನಿಭಾಯಿಸುತ್ತಾ, ಮೂರು ಆವೃತ್ತಿಗಳಲ್ಲಿ ಒಂದನ್ನೊಂದು ಮೀರಿಸುವ ಗೆಲುವು ಕಂಡವರಿಲ್ಲ. ಅಂಥಾದ್ದೊಂದು ಮಹತ್ವದ ಗೆಲುವಿನ ದಾಖಲೆಯೀಗ ಡಾರ್ಲಿಂಗ್ ಕೃಷ್ಣ ಖಾತೆಗೆ ಜಮೆಯಾಗಿದೆ! ಕನ್ನಡ ಮಾತ್ರವಲ್ಲ; ಒಂದಿಡೀ … Continue reading Love Mocktail3 Movie: ಮೂರು ಸರಣಿಯಲ್ಲೂ ಸಮ್ಮೋಹಕ ಗೆಲುವು!