Love Mocktail3 Movie: ಕಾರ್ಗತ್ತಲ ಕಾಲದಲ್ಲಿ ಡಾರ್ಲಿಂಗ್ ಕೃಷ್ಣ ಹಚ್ಚಿದ್ದ ಕಂದೀಲು!
ಲವ್ ಮಾಕ್ಟೇಲ್3 ಚಿತ್ರ ತೆರೆಗಾಣಲು ಕ್ಷಣಗಣನೆ ಶುರುವಾಗಿದೆ. ಮಾರ್ಚ್ 19ರಂದು ಯುಗಾದಿಯ ಶುಭ ಘಳಿಗೆಯಲ್ಲಿ ಬಿಡುಗಡೆಗೊಳ್ಳಲಿರುವ ಲವ್ ಮಾಕ್ಟೇಲ್3ಗೆ ಎಲ್ಲ ಕೋನಗಳಿಂದಲೂ ಹಸನಾದ ವಾತಾವರಣ ತಂತಾನೇ ಸೃಷ್ಟಿಯಾಗಿದೆ. ಈ ಸಿನಿಮಾದ ಕಳೆದೆರಡು ಆವೃತ್ತಿಗಳಿಗೆ ಹೋಲಿಸಿದರೆ, ಈ ಬಾರಿ ಮತ್ತೊಂದಷ್ಟು ಗಾಢವಾದ ಗೆಲುವಿನ ಸೂಚನೆಗಳು ಕಾಣಿಸುತ್ತಿವೆ. ಇದೆಲ್ಲದಕ್ಕೆ ಕಾರಣವಾಗಿರೋದು ಪ್ರೇಕ್ಷಕ ವಲಯದಲ್ಲಿ ಮಾಯಕವೆಂಬಂತೆ ಪ್ರತಿಷ್ಠಾಪಿಸಲ್ಪಟ್ಟಿರುವ ಗಾಢ ನಂಬಿಕೆ. ಟಾಕ್ಸಿಕ್ ಚಿತ್ರದ ಬಿಡುಗಡೆ ದಿನಾಂಕ ಮುಂದಕ್ಕೆ ಹೋದರೂ ಕೂಡಾ ಧುರಂಧರ್ ಎಂಬ ದೊಡ್ಡ ಸಿನಿಮಾ ಆ ದಿನವೇ ಬಿಡುಗಡೆಗೊಳ್ಳಲಿದೆ. ಆ … Continue reading Love Mocktail3 Movie: ಕಾರ್ಗತ್ತಲ ಕಾಲದಲ್ಲಿ ಡಾರ್ಲಿಂಗ್ ಕೃಷ್ಣ ಹಚ್ಚಿದ್ದ ಕಂದೀಲು!
Copy and paste this URL into your WordPress site to embed
Copy and paste this code into your site to embed