Love Mocktail3 Movie: ಚೆಂದದ ಅನುಭೂತಿಯೊಂದರ ಸ್ಪಷ್ಟ ಸುಳಿವು!
ಕೆಜಿಎಫ್ ನಂತರದಲ್ಲಿ ಎಲ್ಲರ ಚಿತ್ತವೂ ಪ್ಯಾನಿಂಡಿಯಾ ಮಟ್ಟದ ಸಿನಿಮಾಗಳತ್ತ ವಾಲಿಕೊಂಡಿದೆ. ಕೆಜಿಎಫ್‌ನಂಥಾ ಸರಣಿ ಚಿತ್ರಗಳು ಅಪ್ಪಳಿಸಿದ ನಂತರ ಒಂದಿಡೀ ಕನ್ನಡ ಚಿತ್ರರಂಗವೇ ಕಪ್ಪು ಕಪ್ಪು ಛಾಯೆ ಮತ್ತು ಅದರಿಂದ ರಾಚಿಕೊಂಡಿದ ಭ್ರಮೆಯ ಧೂಳಿನ ನಡುವೆ ಉಸಿರುಗಟ್ಟಿದ ಸ್ಥಿತಿಗೀಡಾಗಿತ್ತು. ಇದರ ನಡುವೆ ನಿಜಕ್ಕೂ ಬರಖತ್ತಾಗಬಹುದಾಗಿದ್ದ ಒಂದಷ್ಟು ಸಿನಿಮಾಗಳು ನಾನಾ ಸಂಕಷ್ಟಗಳನ್ನು ಎದುರಿಸಬೇಕಾದದ್ದೀಗ ಇತಿಹಾಸ. ಇಂಥಾದ್ದರ ನಡುವೆ ಭಿನ್ನ ಧಾಟಿಯ, ಎಲ್ಲ ವರ್ಗದ ಪ್ರೇಕ್ಷಕರನ್ನೂ ಸೆಳೆಯಬಲ್ಲ ಪ್ರಯತ್ನಗಳು ಮಾತ್ರವೇ ಚಿತ್ರರಂಗದ ಹರಿವನ್ನು ಯಥಾ ಸ್ಥಿತಿಯಲ್ಲಿಡಲು ಸಾಧ್ಯ. ಈ ಹಾದಿಯಲ್ಲಿ ಭರವಸೆ … Continue reading Love Mocktail3 Movie: ಚೆಂದದ ಅನುಭೂತಿಯೊಂದರ ಸ್ಪಷ್ಟ ಸುಳಿವು!
Copy and paste this URL into your WordPress site to embed
Copy and paste this code into your site to embed