Love Mocktail 3 Songs: ಬಿಡುಗಡೆಯಾಯ್ತು ಲವ್ ಮಾಕ್ಟೇಲ್3 ಲಿರಿಕಲ್ ವೀಡಿಯೋ ಸಾಂಗ್!

ಡಾರ್ಲಿಂಗ್ ಕೃಷ್ಣ ಲವ್ ಮಾಕ್ಟೇಲ್೩ ಚಿತ್ರವನ್ನು ಆರಂಭಿಸಿದ ಘಳಿಗೆಯಿಂದಲೇ ಅದರ ಹಾಡುಗಳಿಗಾಗಿ ಕಾತರಿಸಿದ್ದವರ ಸಂಖ್ಯೆ ದೊಡ್ಡದಿದೆ. ಅಂಥಾ ನಿರೀಕ್ಷೆಗಳನ್ನ ಹುಸಿಗೊಳಿಸದಂತೆ ಎಚ್ಚರದಿಂದ, ಆಸ್ಥೆಯಿಂದ ಕೃಷ್ಣ ಈ ಸಿನಿಮಾ ಹಾಡುಗಳನ್ನು ರೂಪಿಸಿದ್ದಾರೆ. ತಿಂಗಳ ಹಿಂದೆ ಬಿಡುಗಡೆಗೊಂಡಿದ್ದ ಹಾಡೊಂದು ಸೂಪರ್ ಹಿಟ್ ಆದ ಬೆನ್ನಲ್ಲಿಯೇ ಮತ್ತೊಂದು ಮಧುರವಾದ ಗೀತೆ ಬಿಡುಗಡೆಗೊಂಡಿದೆ. ಪ್ರೇಮಿಗಳ ದಿನದಂದೇ ಬಿಡುಗಡೆಗೊಂಡಿರೋ ಈ ಹಾಡೀಗ ಎಲ್ಲೆಡೆ ಗುನುಗಿಸಿಕೊಳ್ಳುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿಯೂ ಟ್ರೆಂಡಿಂಗಿನಲ್ಲಿರೋ ಸದರಿ ಹಾಡಿನ ಮೂಲಕ ಲವ್ ಮಾಕ್ಟೇಲ್೩ ಬಗೆಗಿನ ಕೌತುಕ ಮತ್ತೊಂದು ಘಟ್ಟ ತಲುಪಿಕೊಂಡಿದೆ. ಒಬ್ಬಂಟಿಯಾದೆ … Continue reading Love Mocktail 3 Songs: ಬಿಡುಗಡೆಯಾಯ್ತು ಲವ್ ಮಾಕ್ಟೇಲ್3 ಲಿರಿಕಲ್ ವೀಡಿಯೋ ಸಾಂಗ್!