Lawrence Bishnoi: ಬಯಲಾಗುತ್ತಾ ಲಾರೆನ್ಸ್ ಬಿಷ್ಣೋಯ್ ಅಸಲೀಯತ್ತು?

ಒಂದು ದರೋಡೆಕೋರ ಗ್ಯಾಂಗ್ ಲೀಡರ್ ಓರ್ವ ಹೇಗೆ ದೇಶಭಕ್ತಿಯ ಮುಖವಾಡ ತೊಟ್ಟು ಹೀರೋ ಆಗಬಹುದು ಅನ್ನೋದಕ್ಕೆ ತಾಜಾ ಉದಾಹರಣೆಯಂತಿರುವಾತ ಲಾರೆನ್ಸ್ ಬಿಷ್ಣೋಯ್. ವಿದ್ಯೆಯ ಮೂಲಕ ಬದುಕು ಕಟ್ಟಿಕೊಳ್ಳುವ ಅಗಾಧ ಅವಕಾಶಗಳನ್ನು ಎಡಗಾಲಲ್ಲಿ ಒದ್ದು ಅಡ್ಡ ದಾರಿ ಹಿಡಿದಿದ್ದವನು ಲಾರೆನ್ಸ್. ಇಂಥವನು ಬಾಲಿವುಡ್ ಸ್ಟಾರ್ ಸಲ್ಮಾನ್ ಖಾನ್‌ನನ್ನು ಕೊಲ್ಲಲು ಟಾರ್ಗೆಟ್ ಮಾಡುವ ಮೂಲಕ ದೇಶಾದ್ಯಂತಬ ಸದ್ದು ಮಾಡಿದ್ದ. ಒಂದು ವರ್ಗದ ಮಂದಿ ಹಂತ ಹಂತವಾಗಿ ಈತನನ್ನು ಹೀರೋ ಎಂಬಂತೆ ಬಿಂಬಿಸಿಕೊಂಡು ಬಂದಿದ್ದರು. ಸಲ್ಮಾನ್ ವಿರುದ್ಧದ ನಿಲುವಿನೊಂದಿಗೇ ಈ ಚಾಲಾಕಿ … Continue reading Lawrence Bishnoi: ಬಯಲಾಗುತ್ತಾ ಲಾರೆನ್ಸ್ ಬಿಷ್ಣೋಯ್ ಅಸಲೀಯತ್ತು?