latest truth of thalapathy vijay’s last movie: ಜನನಾಯಗನ್ ಬಾಲಯ್ಯನ ಚಿತ್ರದ ರೀಮೇಕಾ?

ದಳಪತಿ ವಿಜಯ್ ನಟಿಸುತ್ತಿರೋ ಕಟ್ಟ ಕಡೆಯ ಚಿತ್ರ ಜನನಾಯಗನ್. ಓರ್ವ ಸ್ಟಾರ್ ನಟನಾಗಿ ಬೇರೆ ಸ್ಟಾರುಗಳೇ ಕರುಬುವ ಮಟ್ಟಕ್ಕೆ ಫ್ಯಾನ್ ಬೇಸ್ ಹೊಂದಿರುವಾತ ವಿಜಯ್. ಈವತ್ತಿಗೆ ಆತ ರಾಜಕೀಯ ಪಕ್ಷವೊಂದನ್ನು ಕಟ್ಟಿ, ಪೂರ್ಣ ಪ್ರಮಾಣದ ರಾಜಕಾರಣಿಯಾಗುವ ನಿಟ್ಟಿನಲ್ಲಿ ಮುಂದಡಿ ಇಟ್ಟಿದ್ದಾರೆ. ಈಗಾಗಲೇ ಒಂದಷ್ಟು ಸಾರ್ವಜನಿಕ ಶಕ್ತಿ ಪ್ರದರ್ಶನದಂಥಾ ಸಮಾವೇಶಗಳೂ ನಡೆದಿವೆ. ಅಲ್ಲಿ ನೆರೆದಿದ್ದ ಜನಸ್ತೋಮ ಕಂಡು ತಮಿಳುನಾಡಿದ ರಾಜಕೀಯ ರಂಗ ಅಕ್ಷರಶಃ ಅವಾಕ್ಕಾಗಿ ಬಿಟ್ಟಿದೆ. ಹಾಗೆ ದಳಪತಿಗೆ ರಾಜಕೀಯವಾಗಿ ಬೆಂಬಲ ಸಿಗುತ್ತಿರೋದರ ಹಿಂದಿರೋದು, ಸಿನಿಮಾ ಮೂಲಕ ದಕ್ಕಿದ … Continue reading latest truth of thalapathy vijay’s last movie: ಜನನಾಯಗನ್ ಬಾಲಯ್ಯನ ಚಿತ್ರದ ರೀಮೇಕಾ?