Kona Movie Review: ಕಥೆಯ ಕಳೇಬರದ ಮೇಲೆ ಕಾಮಿಡಿ ಕಿಲಾಡಿಗಳ ಕಸರತ್ತು!

ನಿರ್ದೇಶನ: ಹರಿಕೃಷ್ಣ ಎಸ್ ತಾರಾಗಣ: ಕೋಮಲ್ ಕುಮಾರ್, ತನಿಷಾ ಕುಪ್ಪಂಡ, ಕೀರ್ತಿರಾಜ್ ಮತ್ತು ಕಾಮಿಡಿ ಕಲಾವಿದರು ರೇಟಿಂಗ್: 2 ತನಿಷಾ ಕುಪ್ಪಂಡ ಬಿಗ್‌ಬಾಸ್ ಪ್ರಭೆಯಲ್ಲಿಯೇ ನಿರ್ಮಾಪಕಿಯಾಗಿ ಅವತರಿಸಿದ್ದ ಚಿತ್ರ ಕೋಣ. ಈ ಚಿತ್ರದಲ್ಲಿ ಕೋಮಲ್ ಕುಮಾರ್ ನಾಯಕನಾಗಿ ನಟಿಸುತ್ತಿದ್ದಾರೆಂಬ ಸುದ್ದಿ ಹೊರಬಂದಾಗಲೂ ಹೆಚ್ಚೇನೂ ನಿರೀಕ್ಷೆಗಳಿರಲಿಲ್ಲ. ಅಷ್ಟಕ್ಕೂ ಈ ಕೋಣ ಅನ್ನೋ ಟೈಟಲ್ಲೇ ಹೆಚ್ಚೇನೂ ಕುತೂಹಲ ಹುಟ್ಟಿಸಿರಲಿಲ್ಲ. ಅದೇನು ಕಂಬಳದ ಕೋಣವೋ, ಮಾರಿ ಜಾತ್ರೆಯಲ್ಲಿ ಬಲಿಕೊಡುವ ಕೋಣವೋ ಎಂಬಂಥಾ ಗೊಂದಲ ಸೃಷ್ಟಿಯಾಗಿತ್ತೇ ಹೊರತು, ನಿರೀಕ್ಷೆಗಳೇನೂ ಮೂಡಿರಲಿಲ್ಲ. ಇದೀಗ ಬಿಡುಗಡೆಗೊಂಡಿರೋ … Continue reading Kona Movie Review: ಕಥೆಯ ಕಳೇಬರದ ಮೇಲೆ ಕಾಮಿಡಿ ಕಿಲಾಡಿಗಳ ಕಸರತ್ತು!