Jana Nayagan Release Date Postponed: ಜನನಾಯಗನ್ ಬಿಡುಗಡೆಯಾಗೋದು ಡೌಟು!
ದಳಪತಿ ವಿಜಯ್ ಅಭಿನಯದ ಜನನಾಯಗನ್ ಚಿತ್ರಕ್ಕೆ ಬಿಡುಗಡೆಯ ಹೊಸ್ತಿಲಿನಲ್ಲಿ ಭಾರೀ ಅಡೆತಡೆಗಳು ಎದುರಾಗುತ್ತಿವೆ. ಊರು ತುಂಬೆಲ್ಲ ಹವಾ ಸೃಷ್ಟಿಯಾಗಿರುವ ಈ ಘಳಿಗೆಯಲ್ಲಿ ಜನನಾಯಗನ್ ಬಿಡುಗಡೆಗೆ ಕ್ಷಣಗಣನೆ ಶುರುವಾಗಿದೆ. ವಿಜಯ್ ಕಡೇಯ ಸಿನಿಮಾ ಅಂತ ಹುಯಿಲೆಬ್ಬಿಸಿದ ಕಾರಣದಿಂದಾಗಿ ಸದರಿ ಚಿತ್ರದ ಬಗೆಗಿನ ಕ್ರೇಜ್ ಮತ್ತಷ್ಟು ಹೆಚ್ಚಿಕೊಂಡಿದೆ. ಇಂಥಾ ಸಕಾರಾತ್ಮಕ ವಾತಾವರಣದಲ್ಲಿ ಯಹಾವುದೇ ಚಿತ್ರತಂಡವಾದರೂ ಖುಷಿಗೊಳ್ಳೋದು ಸಹಜ. ಆದರೆ, ಜನನಾಯಗನ್ ಚಿತ್ರತಂಡ ಮಾತ್ರ ಅಕ್ಷರಶಃ ಕಂಗಾಲಾಗಿದೆ. ಅದಕ್ಕೆ ಕಾರಣವಾಗಿರೋದು ಸೆನ್ಸಾರ್ ಕಂಟಕ. ಕಳೆದ ತಿಂಗಳೇ ಸೆನ್ಸಾರ್ ಅಂಗಣಕ್ಕೆ ಜನನಾಯಗನ್ ಎಂಟ್ರಿ … Continue reading Jana Nayagan Release Date Postponed: ಜನನಾಯಗನ್ ಬಿಡುಗಡೆಯಾಗೋದು ಡೌಟು!
Copy and paste this URL into your WordPress site to embed
Copy and paste this code into your site to embed