anushka shetty: ರಗಡ್ ಲುಕ್ಕಿನಲ್ಲಿ ಮಿಂಚಿದ ಮಂಗಳೂರು ಹುಡುಗಿ!
ಕೆಲ ಮಹಿಳಾ ಪ್ರಧಾನ ಚಿತ್ರಗಳಲ್ಲಿ ರಗಡ್ ಲುಕ್ಕಿನಲ್ಲಿ ಮಿಂಚಿದ ಬಳಿಕ ಅನುಷ್ಕಾ ಶೆಟ್ಟಿ ಒಂದಷ್ಟು ಸೌಂಡು ಮಾಡಿದ್ದದ್ದು ಬಾಹುಬಲಿ ಮೂಲಕ. ಆದರೆ, ಅಂಥಾ ದೊಡ್ಡ ಮಟ್ಟದಲ್ಲಿ ಯಶ ಕಂಡ ನಂತರವೂ ಒಂದು ಸುದೀರ್ಘವಾದ ಶುಷ್ಕ ವಾತಾವರಣ ಅನುಷ್ಕಾಳ ವೃತ್ತಿ ಬದುಕಿಗೆ ಕವುಚಿಕೊಂಡಿತ್ತು. ಈ ಅವಧಿಯ ತುಂಬೆಲ್ಲ ಸಾಮಾಜಿಕ ಜಾಲತಾಣಗಳಲ್ಲಿ ಒಂದಷ್ಟು ಗೌಜು, ಗದ್ದಲ ಸೃಷ್ಟಿಸಿದ್ದು ಆಕೆಯ ಮದುವೆ ಮ್ಯಾಟರ್ ಮಾತ್ರ. ಅನುಷ್ಕಾ ಮದುವೆಯ ಸುತ್ತ ಒಂದಷ್ಟು ಮಂದಿ ನಾನಾ ದಿಕ್ಕಿನ ರೂಮರು ಹಬ್ಬಿಸಿದ್ದು ಬಿಟ್ಟರೆ, ಆಕೆಯ ಕಡೆಯಿಂದೇನೂ … Continue reading anushka shetty: ರಗಡ್ ಲುಕ್ಕಿನಲ್ಲಿ ಮಿಂಚಿದ ಮಂಗಳೂರು ಹುಡುಗಿ!
Copy and paste this URL into your WordPress site to embed
Copy and paste this code into your site to embed