dhurandhar v/s toxic war: ಯಶ್ ವಿರುದ್ಧ ಮತ್ತೆ ಬಾಲಿವುಡ್ ಮಂದಿಯ ವಾರ್!
ಆದಿತ್ಯ ಧಾರ್ ನಿರ್ದೇಶನದ ಧುರಂಧರ್೨ ಚಿತ್ರ ದಿನದಿಂದ ದಿನಕ್ಕೆ ಯಶಸ್ವೀ ಪ್ರದರ್ಶನ ನೀಡುತ್ತಾ ದಾಖಲೆಯತ್ತ ದಾಪುಗಾಲಿಡುತ್ತಿದೆ. ಭಾಷೆ ಯಾವುದೇ ಇದ್ದರೂ ಒಂದು ಸಿನಿಮಾವಾಗಿ ಧುರಂಧರ್ ಪ್ರೇಕ್ಷಕರ ಮನಗೆದ್ದಿರೋದು ನಿಜ. ಸೈದ್ಧಾಂತಿಕವಾಗಿ ಭಿನ್ನಾಭಿಪ್ರಾಯ ಹೊಂದಿದ್ದವರೂ ಕೂಡಾ ಒಟ್ಟಾರೆ ಚಿತ್ರವನ್ನು ಮೆಚ್ಚಿಕೊಳ್ಳುತ್ತಾರೆಂಬುದೇ ಧುರಂಧರ್೨ನ ನಿಜವಾದ ಗೆಲುವು. ಹೀಗೆ ಚೆಂದಗೆ ಮೂಡಿ ಬಂದಿರುವ ಸಿನಿಮಾಗಳನ್ನು ಒಪ್ಪಿಕೊಳ್ಳೋದು, ಅಪ್ಪ್ಪಿಕೊಳ್ಳೋದು ಕನ್ನಡಿಗರ ಬುದ್ಧಿ. ಆದರೆ, ಬಾಲಿವುಡ್ ಸಿನಿಮಾಗಳನ್ನು ಮಾತ್ರವೇ ಕಣ್ಣು ಮುಂತಾದೆಡೆಗಳಿಗೆ ಒತ್ತಿಕೊಂಡು ಆರಾಧಿಸುವ ಹಿಂದೀವಾಲಗಳಿಗೆ ಬೇರೆ ಬಾಷೆಗಳ ಅದೆಷ್ಟೇ ಚೆಂಣದದ ಸಿನಿಮಾಗಳನ್ನಾದರೂ ಮೆಚ್ಚಿಕೊಳ್ಳುವ … Continue reading dhurandhar v/s toxic war: ಯಶ್ ವಿರುದ್ಧ ಮತ್ತೆ ಬಾಲಿವುಡ್ ಮಂದಿಯ ವಾರ್!
Copy and paste this URL into your WordPress site to embed
Copy and paste this code into your site to embed