Dhurandhar Movie Updates no 1 : ಬಾಲಿವುಡ್ಡಿಗೆ ಬಿಗ್ ರಿಲೀಫ್!

ಹೆಚ್ಚೇನಲ್ಲ; ಈಗ್ಗೆ ಐದಾರು ವರ್ಷಗಳ ಹಿಂದಿನವರೆಗೂ ತಾನೇ ಶ್ರೇಷ್ಠ ಎಂಬಂಥಾ ಭ್ರಮೆಯೊಂದು ಬಾಲಿವುಡ್ ಮಂದಿಯನ್ನು ಅಪಾದಮಸ್ತಕ ಕವುಚಿಕೊಂಡಿತ್ತು. ಭಾರತೀಯ ಚಿತ್ರರಂಗವೆಂದರೆ ಬಾಲಿವುಡ್ ಮಾತ್ರ ಎಂಬಂಥಾ ತಿಮಿರು ಬಾಲಿವುಡ್ಡಲ್ಲಿ ಮಿರಮಿರನೆ ಮಿಂಚುತ್ತಿತ್ತು. ಎಲ್ಲ ಭಾಷೆಗಳ, ಸಕಲ ಪ್ರಯತ್ನಗಳೂ ಒಗ್ಗೂಡಿದರೇನೇ ಭಾರತೀಯ ಸಿನಿಮಾ ರಂಗದ ಘನತೆ ಹೆಚ್ಚಾಗುತ್ತೆ ಎಂಬಂಥಾ ಒಕ್ಕೂಟದ ಮನಃಸ್ಥಿತಿಯನ್ನೇ ಬಾಲಿವುಡ್ ಮಂದಿ ಮರೆತಿದ್ದರು. ಇಂಥಾ ಅಸಡ್ಡೆಯ ಪಕ್ಕೆಗೆ ಮಹಾ ಗೆಲುವಿನ ಮೂಲಕವೇ ತಿವಿದು ನಗಲಾರಂಭಿಸಿದ್ದು ದಕ್ಷಿಣ ಭಾರತೀಯ ಚಿತ್ರರಂಗ. ಯಾವಾಗ ಪ್ಯಾನಿಂಡಿಯಾ ಸಿನಿಮಾಗಳ ಮೂಲಕ ಕನ್ನಡವೂ ಸೇರಿದಂತೆ … Continue reading Dhurandhar Movie Updates no 1 : ಬಾಲಿವುಡ್ಡಿಗೆ ಬಿಗ್ ರಿಲೀಫ್!