Darling Prabhas Kalki2: ನಾಯಕಿಯಾಗ್ತಾಳಾ ಪ್ರಿಯಾಂಕಾ ಚೋಪ್ರಾ?

ಬಾಹುಬಲಿ ಸರಣಿಯ ಅಗಾಧ ಗೆಲುವಿನ ನಂತರ ಡಾರ್ಲಿಂಗ್ ಪ್ರಭಾಸ್ ಹೀನಾಯ ಸೋಲಿನ ಪರ್ವವೊಂದನ್ನು ಎದುರುಗೊಂಡಿದ್ದ. ಒಂದು ಗೆಲುವಿನ ನಂತರ ಮತ್ತೊಂದು ಸೋಲು ಸ್ಟಾರ್ ನಟರಿಗೇನೂ ಅನಿರೀಕ್ಷಿತವಲ್ಲ. ರಜನಿಯಂಥಾ ರಜನಿಯೇ ಅಂಥಾದ್ದೊಂದು ಸೋಲಿನ ಕಹಿಯಿಂದ ಕಂಗಾಲಾಗುತ್ತಾ ಬಂದಿದ್ದಾರೆ. ಗಮನೀಯ ಅಂಶವೆಂದರೆ, ರಜನೀಕಾಂತ್ ಒಂದು ಕಬಾಲಿ ಕವುಚಿಕೊಂಡಾಗ, ಅದರ ಬೆನ್ನಲ್ಲಿಯೇ ಮತ್ತೊಂದು ಜೈಲರ್ ಮೂಲಕ ಪುಟಿದೆದ್ದು ನಿಲ್ಲುತ್ತಾರೆ. ಅಂಥಾ ಛಾತಿ ಅದೇಕೋ ಪ್ರಭಾಸ್‌ಗೆ ಒಲಿದಿಲ್ಲ. ಯಾಕೆಂದರೆ, ಸಿನಿಮಾವೊಂದನ್ನು ಆಯ್ಕೆ ಮಾಡಿಕೊಳ್ಳುವಲ್ಲಿನ ಜಾಣ್ಮೆ ಈ ಆಸಾಮಿಗೆ ಕಿಂಚಿತ್ತೂ ಇಲ್ಲ. ಅದು ಇದ್ದಿದ್ದರೆ, … Continue reading Darling Prabhas Kalki2: ನಾಯಕಿಯಾಗ್ತಾಳಾ ಪ್ರಿಯಾಂಕಾ ಚೋಪ್ರಾ?