Chaithra Achar New Movie : ಭಿನ್ನ ಬಗೆಯ ಪಾತ್ರದಲ್ಲಿ ಮಿಂಚಲಣಿಯಾದ ಚೈತ್ರಾ!

ಒಂದಷ್ಟು ಗೆಲುವಿನ ಸಿಹಿಯೊಂದಿಗೆ ಕನ್ನಡ ಚಿತ್ರರಂಗ ಹೊಸಾ ಸಂವತ್ಸರಕ್ಕೆ ಹೊರಳಿಕೊಂಡಿದೆ. ಹೊಸ ವರ್ಷ ಕಣ್ತೆರೆಯುತ್ತಿರೋ ಘಳಿಗೆಯಲ್ಲಿಯೇ ಒಂದಷ್ಟು ಪ್ರಯೋಗಾತ್ಮಕ ಗುಣಗಳಿರುವ, ಕ್ರಿಯಾಶೀಲ ಪ್ರಯತ್ನಗಳ ಸುಳಿವೂ ಸಿಗಲಾರಂಭಿಸಿದೆ. ಅಂಥಾದ್ದೇ ಒಂದು ಹೊಸತನದ ಚಿತ್ರವೊಂದರ ಭಾಗವಾಗಿರುವ ಚೈತ್ರಾ ಆಚಾರ್, ಈ ಬಗ್ಗೆ ಒಂದಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಶಕ್ತಿ ಪ್ರಸಾದ್ ನಿರ್ದೇಶನದ ಲೈಲಾಸ್ ಸ್ವೀಟ್ ಡ್ರೀಮ್ಸ್ ಎಂಬ ಚಿತ್ರದಲ್ಲಿ ಚೈತ್ರಾ ಆಚಾರ್ ನಟಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಈ ಸಿನಿಮಾದ ಟೈಟಲ್ ಟೀಸರ್ ಬಿಡುಗಡೆಗೊಂಡಿದೆ. ಈ ಮೂಲಕ ಹೊಸತೇನೋ ಹೊಳಹೊಂದನ್ನು ಪ್ರೇಕ್ಷರತ್ತ ದಾಟಿಸಿದಂತಿರೋ ಈ … Continue reading Chaithra Achar New Movie : ಭಿನ್ನ ಬಗೆಯ ಪಾತ್ರದಲ್ಲಿ ಮಿಂಚಲಣಿಯಾದ ಚೈತ್ರಾ!