biggboss12 winner gilli: ನಗಿಸುತ್ತಲೇ ಗೆದ್ದ ನೋಡಿ ಗಿಲ್ಲಿ ನಟ!
ಬಹುಶಃ ಕನ್ನಡದ ಬಿಗ್ ಬಾಸ್ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಸ್ಪರ್ಧಿಯೋರ್ವನ ಗೆಲುವು ಬಹುತೇಕರನ್ನು ಸಂತೃಪ್ತಗೊಳಿಸಿದೆ. ಆರಂಭದಲ್ಲಿ ಕಿಚ್ಚಾ ಸುದೀಪ್ ಈ ಸೀಜನ್ನು ಸಂಪೂರ್ಣವಾಗಿ ಡಿಫರೆಂಟಾಗಿರುತ್ತದೆಂದು ಎದೆ ತಟ್ಟಿಕೊಂಡು ಹೇಳಿದ್ದರು. ಆದರೆ, ಆಟ ಚಾಲೂ ಆಗಿ ವಾರ ಕಳೆದರೂ ಹೇಳಿಕೊಳ್ಳುವಂಥ ಹೊಸತನವೇನೂ ಕಾಣಿಸಿರಲಿಲ್ಲ. ಹಾಗೆ ನೋಡಿದರೆ, ಈ ಬಾರಿ ಸ್ಪರ್ಧಿಗಳೂ ಕೂಡಾ ನಿರೀಕ್ಷೆ ಹುಟ್ಟು ಹಾಕುವಂತಿರಲಿಲ್ಲ. ಇಂಥವರ ನಡುವೆ ಗಿಲ್ಲಿ ನಟ ಇದ್ದರೂ ಈ ಮಟ್ಟದ ಸ್ಪರ್ಧೆ ಆತನ ಕಡೆಯಿಂದ ಪ್ರದರ್ಶನಗೊಳ್ಳಬಹುದೆಂಬ ನಿರೀಕ್ಷೆ ಯಾರೆಂದರೆ ಯಾರಿಗೂ ಇರಲಿಲ್ಲ. ಪ್ರತೀ … Continue reading biggboss12 winner gilli: ನಗಿಸುತ್ತಲೇ ಗೆದ್ದ ನೋಡಿ ಗಿಲ್ಲಿ ನಟ!
Copy and paste this URL into your WordPress site to embed
Copy and paste this code into your site to embed