Akhanda2 On Ott: ನೀವಿದ್ದಲ್ಲಿಗೇ ಬರ್‍ತಾನೆ ದ್ವಾಳೆಗಣ್ಣು ಬಾಲಯ್ಯ!
ಭಾರತೀಯ ಚಿತ್ರರಂಗ ಅನೇಕಾನೇಕ ವಿಕ್ಷಿಪ್ತ ನಟರನ್ನು ಕಂಡಿದೆ. ಇದರಲ್ಲಿ ಕೆಲ ಮಂದಿ ನಾಕಾಣೆಯ ನಟನೆ ಬಾರದಿದ್ದರೂ ಬರೀ ಬಿಟ್ಟಿ ಬಿಲ್ಡಪ್ಪುಗಳ ಮೂಲಕವೇ ದಡ ಸೇರಿಕೊಂಡ ಉದಾಹರಣೆಗಳೂ ಇದ್ದಾವೆ. ಇನ್ನೂ ಕೆಲ ಮಂದಿ ಎಲ್ಲ ಮೂದಲಿಕೆ, ವಿಮರ್ಶೆಗಳನ್ನು ಮೀರಿಕೊಂಡು ದೊಡ್ಡ ಮಟ್ಟದಲ್ಲಿ ಫ್ಯಾನ್ ಬೇಸ್ ಹೊಂದಿ ಮೆರೆದದ್ದೂ ಇದೆ. ಇಂಥಾ ವಿಕ್ಷಿಪ್ತ ನಟರ ಸಾಲಿನಲ್ಲಿ ತನ್ನದೇ ಆದ ಛಾಪು ಮೂಡಿಸಿರುವಾತ ನಂದಮೂರಿ ಬಾಲಕೃಷ್ಣ ಅಲಿಯಾಸ್ ಬಾಲಯ್ಯ. ಈತನ ಸಿನಿಮಾ ಸೀನುಗಳನ್ನು ವಿದೇಶದ ಮಂದಿಯೂ ಟ್ರೋಲ್ ಮಾಡೋದಿದೆ. ಆದರೂ ಬಾಲಯ್ಯ … Continue reading Akhanda2 On Ott: ನೀವಿದ್ದಲ್ಲಿಗೇ ಬರ್‍ತಾನೆ ದ್ವಾಳೆಗಣ್ಣು ಬಾಲಯ್ಯ!
Copy and paste this URL into your WordPress site to embed
Copy and paste this code into your site to embed