A DATE Movie Trailer: ಒಂದು ದಿನದಲ್ಲಿ ಘಟಿಸೋ ರೋಮಾಂಚಕ ಕಥನ!
ಈಗೊಂದಷ್ಟು ದಿನಗಳಿಂದೀಚೆಗೆ ಪ್ರೇಕ್ಷಕರ ವಲಯದಲ್ಲಿ ಆಸಕ್ತಿ ಕೆರಳಿಸಿರುವ ಚಿತ್ರ `ಅ ಡೇಟ್’. ಈಗಾಗಲೇ ಹಲವಾರು ಕಿರುಚಿತ್ರಗಳ ಮೂಲಕ ತಮ್ಮದೇ ಆದ ಪ್ರೇಕ್ಷಕ ವರ್ಗವನ್ನು ಸಂಪಾದಿಸಿಕೊಂಡಿದ್ದ ವಿಮಲ್ ರಾಜ್ ಎನ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಸಿನಿಮಾದ ಟೀಸರ್ ಈ ಹಿಂದೆ ಬಿಡುಗಡೆಗೊಂಡಿತ್ತು. ಇದೀಗ ಅ ಡೇಟ್ ಸೆಪ್ಟೆಂಬರ್೪ರಂದು ಬಿಡುಗಡೆಗೆ ಸಜ್ಜಾಗಿದೆ. ಇದೇ ಹೊತ್ತಿನಲ್ಲಿ ಚಿತ್ರತಂಡ ಟ್ರೈಲರ್ ಅನ್ನು ಬಿಡುಗಡೆಗೊಳಿಸಿದೆ. ಈ ಸಂಬಂಧವಾಗಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಒಟ್ಟಾರೆ ಸಿನಿಮಾ ಬಗೆಗಿನ ಒಂದಷ್ಟು ಆಸಕ್ತಿದಾಯಕ ಅಂಶಗಳನ್ನು ಹಂಚಿಕೊಂಡಿದೆ. ಕನ್ನಡ ಚಿತ್ರರಂಗಕ್ಕೆ … Continue reading A DATE Movie Trailer: ಒಂದು ದಿನದಲ್ಲಿ ಘಟಿಸೋ ರೋಮಾಂಚಕ ಕಥನ!
Copy and paste this URL into your WordPress site to embed
Copy and paste this code into your site to embed